ಶಿವಮೊಗ್ಗ ತಾಲ್ಲೂಕು ನಲ್ಲಿ ಕೊರಾನ updates.... ಹೊಸಮನೆಯಲ್ಲಿ 6 ಜನರಿಗೆ ಕೊರಾನ, ಸಿಮ್ಸ್ ನಲ್ಲಿ ಮೂರು ಜನರಿಗೆ ಕೊರಾನ ಪಾಸಿಟಿವ್..
ಸೆಪ್ಟೆಂಬರ್ 22, 2020
ಹೊಸಮನೆ ಯಲ್ಲಿ 6 ಜನರಿಗೆ ಕೊರಾನ ಪಾಸಿಟಿವ್ ಸಿಮ್ಸ್ ಕ್ವಾಟ್ರಸ್ ನಲ್ಲಿ ಮೂರು ಜನರಿಗೆ ಕೊರಾನ ಪಾಸಿಟಿವ್ ವಿನೊಬನಗರ ಮೇದಾರ್ ಕೇರಿಯಲ್ಲಿ ಇಬ್ಬರಿಗೆ ಕೊರಾನ ...