ಶಿವಮೊಗ್ಗ ತಾಲ್ಲೂಕು ಕೊರಾನ ವೈರಸ್ updates..ವಿನೋಬನಗರದ ಹಲವಾರು ಕಡೆ 10 ಜನರಿಗೆ ಕೊರಾನ ಸೋಂಕು..
ಶಿವಮೊಗ್ಗ ಜಿಲ್ಲೆಯಲ್ಲಿ ಕೊರಾನ ಅರ್ಭಟ ಮುಂದುವರಿದಿದೆ. ಕೊರಾನ ಸೋಂಕಿತರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಕೊರಾನ ಬಗ್ಗೆ ನಿರ್ಲಕ್ಷ್ಯ ಬೇಡ ಎಚ್ಚರಿಕೆ ಜಾಗ್ರತೆ ಇರಲಿ...
ವಿನೋಬನಗರ ಹಲವಾರು ಏರಿಯಾ ದಲ್ಲಿ ಕೊರಾನ ಹೆಜ್ಜೆಗಳನ್ನು ಇಟ್ಟಿದೆ. ಹಲವಾರು ಜನರಿಗೆ ಕೊರಾನ ಸೋಂಕು ತಗುಲಿದೆ. ಸುಮಾರು 10 ಜನರಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ.
ವಿದ್ಯಾನಗರದಲ್ಲಿ 4 ಜನರಿಗೆ ಕೊರಾನ ಸೋಂಕು
ಬಾಪೂಜಿನಗರ ದಲ್ಲಿ 4 ಜನರಿಗೆ ಕೊರಾನ ಸೋಂಕು
ಗೋಪಾಳಗೌಡ ಬಡಾವಣೆ, ಸ್ವಾಮಿವಿವೇಕಾನಂದ ಬಡಾವಣೆ,ವಮೊಗ್ಗ ಜಿಲ್ಲೆಯಲ್ಲಿ ಕೊರಾನ ಅರ್ಭಟ ಮುಂದುವರಿದಿದೆ. ಕೊರಾನ ಸೋಂಕಿತರು ದಿನೇ ದಿನೇ ಹೆಚ್ಚಾಗುತ್ತಿದ್ದಾರೆ. ಕೊರಾನ ಬಗ್ಗೆ ನಿರ್ಲಕ್ಷ್ಯ ಬೇಡ ಎಚ್ಚರಿಕೆ ಜಾಗ್ರತೆ ಇರಲಿ...ವಿನೋಬನಗರ ಹಲವಾರು ಏರಿಯಾ ದಲ್ಲಿ ಕೊರಾನ ಹೆಜ್ಜೆಗಳನ್ನು ಇಟ್ಟಿದೆ. ಹಲವಾರು ಜನರಿಗೆ ಕೊರಾನ ಸೋಂಕು ತಗುಲಿದೆ. ಸುಮಾರು 10 ಜನರಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ.
ವಿದ್ಯಾನಗರದಲ್ಲಿ 4 ಜನರಿಗೆ ಕೊರಾನ ಸೋಂಕು
ಬಾಪೂಜಿನಗರ ದಲ್ಲಿ 4 ಜನರಿಗೆ ಕೊರಾನ ಸೋಂಕು
ಬಸವನಗುಡಿ ಯಲ್ಲಿ ಇಬ್ಬರಿಗೆ ಕೊರಾನ ಸೋಂಕು
ಕೋಟೆ ಪೋಸ್ಟ್ ಆಫೀಸ್ ನಲ್ಲಿದ್ದವರಿಗೆ ಇಬ್ಬರಿಗೆ ಕೊರಾನ ಸೋಂಕು
ಹೊಳೆಹಟ್ಟಿ ಯಲ್ಲಿ ಇಬ್ಬರಿಗೆ ಕೊರಾನ ಸೋಂಕು
ಗೋಪಾಳಗೌಡ ಬಡಾವಣೆ, ಸ್ವಾಮಿವಿವೇಕಾನಂದ ಬಡಾವಣೆ,ಅಶೋಕನಗರ, ಕಾಶಿಪುರ,ಸೂಗುರು, ಶರಾವತಿನಗರ, ಹೊಸಮನೆ ,ಜಯನಗರ,ಬಿಕೊನಹಳ್ಳಿ, ಗಾಂಧಿನಗರ, ಹೊಸಮನೆ, ಪಿಳ್ಳಂಗೆರೆ, ಕೀರ್ತಿ ನಗರ,ಮಲವಗೊಪ್ಪ, ಮಲ್ಲಿಗೆನಹಳ್ಳಿ, ಹರಿಗೆ,ವಡ್ಡಿನಕೊಪ್ಪ, ಉಪ್ಪಾರಕೇರಿ, ಬುಳ್ಳಾಪುರ, ಇಲಿಯಾಸ್ ನಗರ,ಗೋಂದಿಚಟ್ನಹಳ್ಳಿ, ದುರ್ಗಿಗುಡಿ,ವಡ್ಡಿನಕೊಪ್ಪ, ಇಲಿಯಾಸ್ ನಗರ, ಮುಂತಾದ ಕಡೆ ಕೊರಾನ ಹೆಜ್ಜೆಗಳನ್ನು ಇಟ್ಟಿದೆ. ಕೆಲವು ವ್ಯಕ್ತಿ ಗಳಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ.
ಕೊರಾನ ಸಾವು; ಗೋಪಾಳ ಇ ಬ್ಲಾಕ್ 50 ವರ್ಷದ ವ್ಯಕ್ತಿ ಕೊರಾನಗೆ ಬಲಿಯಾಗಿದ್ದಾರೆ
ವಿನೋಬನಗರ ಸವಿಬೇಕರಿ ಹಿಂಭಾಗ 55 ವರ್ಷದ ವ್ಯಕ್ತಿ ಕೊರಾನಗೆ ಬಲಿಯಾಗಿದ್ದಾರೆ
Leave a Comment