ಕಾಂಗ್ರೆಸ್ ನೂತನ ಕ್ಯಾಬಿನೆಟ್ - ದಿಕ್ಕು ದೆಸೆ ಕಾಣದ ಕ್ಯಾಬಿನೆಟ್:ಐಡಿಯಲ್ ಗೋಪಿ ಆಗಸ್ಟ್ 04, 2026 ಕಾಂಗ್ರೆಸ್ ನೂತನ ಕ್ಯಾಬಿನೆಟ್ - ದಿಕ್ಕು ದೆಸೆ ಕಾಣದ ಕ್ಯಾಬಿನೆಟ್ ಅಂತ ಹೇಳಬಹುದು ಎಂದು ಶಿವಮೊಗ್ಗದ ಮಾಜಿ-ಕಾರ್ಪೊರೇಟರ್ ಐಡಿಯಲ್ ಗೋಪಿ ಹೇಳಿದ್ದಾರೆ...