ಶಿವಮೊಗ್ಗದ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗ ಅಪಾರ್ಟ್ ಮೆಂಟ್ ಹತ್ತಿರ ಮಾರಾಮಾರಿ- ಗಲಾಟೆ ವಿಡಿಯೋ ನೋಡಿ..
ಶಿವಮೊಗ್ಗ: ಶಿವಮೊಗ್ಗದ ನಗರದ ಭಾರ್ಗವಿ ಪೆಟ್ರೋಲ್ ಬಂಕ್ ಹಿಂಭಾಗ ಅಪಾರ್ಟ್ ಮೆಂಟ್ ಹತ್ತಿರ ಮಾರಾಮಾರಿ ಗಲಾಟೆ ಕ್ಷುಲ್ಲಕ ಕಾರಣಕ್ಕಾಗಿ ನಡೆದಿದೆ .
ಅಡಿಕೆಮಂಡಿ ವರ್ತಕರು ಮತ್ತು ಅಪಾರ್ಟ್ಮೆಂಟ್ ಮಾಲೀಕರಾದ ಪ್ರೇಮ್ ಮತ್ತು ಇತರರ ನಡುವೆ ಗಲಾಟೆಯಾಗಿದೆ.ನಿಖರವಾದ ಕಾರಣ ತಿಳಿದುಬಂದಿಲ್ಲ.
ಸಾರ್ವಜನಿಕರು ಗಾಬರಿಯಾಗಿ ನಿಂತುಕೊಂಡು ಗಲಾಟೆ ಯನ್ನು ವೀಕ್ಷಣೆ ಮಾಡುತ್ತಿದ್ದರು.
ನಂತರ ಪೊಲೀಸ್ ವಾಹನ ಬಂದ ನಂತರದಲ್ಲಿ ಅಪಾರ್ಟ್ಮೆಂಟ್ ಮಾಲೀಕರು ಮತ್ತು ಕುಟುಂಬದವರು ಹಾಗೂ ಇತರರು ತುಂಗಾ ನಗರ ಪೊಲೀಸ್ ಠಾಣೆಗೆ ತೆರಳಿದರು.
ರಾತ್ರಿ ಈ ಬಗ್ಗೆ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ತಕರಣ ದಾಖಲಾಗಿದೆ. ಹೆಚ್ಚಿನ ಮಾಹಿತಿಯನ್ನು ತಿಳಿಯಬೇಕಾಗಿದೆ.
.

Leave a Comment