ಶಿವಮೊಗ್ಗ ತಾಲ್ಲೂಕು ನಲ್ಲಿ ಕೊರಾನ updates.... ಹೊಸಮನೆಯಲ್ಲಿ 6 ಜನರಿಗೆ ಕೊರಾನ, ಸಿಮ್ಸ್ ನಲ್ಲಿ ಮೂರು ಜನರಿಗೆ ಕೊರಾನ ಪಾಸಿಟಿವ್..

ಹೊಸಮನೆ ಯಲ್ಲಿ 6 ಜನರಿಗೆ ಕೊರಾನ ಪಾಸಿಟಿವ್
ಸಿಮ್ಸ್ ಕ್ವಾಟ್ರಸ್ ನಲ್ಲಿ ಮೂರು ಜನರಿಗೆ ಕೊರಾನ ಪಾಸಿಟಿವ್
ವಿನೊಬನಗರ ಮೇದಾರ್ ಕೇರಿಯಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
ವಿನೊಬನಗರ ಕಲ್ಲಳ್ಳಿ ಯಲ್ಲಿ khb ಯಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
ಬೊಮ್ಮನಕಟ್ಟೆ ಯಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
ಸೂಳೇಬೈಲು ನಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್ 
ಶರಾವತಿನಗರ ದಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
ಮಂಜುನಾಥ ಬಡಾವಣೆಯಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
ಕಾಶೀಪುರ ಲಕ್ಕಪ್ಪ ಲೇಔಟ್ ನಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್

ಮತ್ತೂರು, ಬಿ.ಬೀರನಹಳ್ಳಿ, ಶಿವಪ್ಪನಾಯಕನ ಬಡಾವಣೆ, ಮಲ್ಲಿಗೆನಹಳ್ಳಿ,ಬಸವನಗುಡಿ, ಮಲವಗೊಪ್ಪ, ಹರಿಗೆ, ಹಾಡೋನಹಳ್ಳಿ, ಗಾಂಧೀಬಜಾರ್, ರಂಗನಾಥ ಬಡಾವಣೆ, ನಾಗರಾಜಪುರ ಬಡಾವಣೆ, ಗಾಂಧಿನಗರ, ಗೋಪಾಳಗೌಡ ಬಡಾವಣೆ, ರಾಗಿ ಹೊಸಹಳ್ಳಿ, ಕಡೇಕಲ್, ಸ್ವಾಮಿವಿವೇಕಾನಂದ ಬಡಾವಣೆ, ನವುಲೆ ತ್ರಿಮೂರ್ತಿ ನಗರ,ಗೋಪಾಳ, ತ್ಯಾವರೆಚಟ್ನಹಳ್ಳಿ ಇನ್ನು ಮುಂತಾದ ಕಡೆ ಕೆಲವು ವ್ಯಕ್ತಿ ಗಳಿಗೆ ಕೊರಾನ   ವೈರಸ್ ಪಾಸಿಟಿವ್ ಶಂಕೆ ವ್ಯಕ್ತವಾಗಿದೆ.

ಕೊರಾನ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ಎಚ್ಚರಿಕೆ ಜಾಗ್ರತೆ ಇರಲಿ ...

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.