ಶಿವಮೊಗ್ಗ ತಾಲ್ಲೂಕು ಕೊರಾನ updates... ಗೋಪಾಳಗೌಡ ಬಡಾವಣೆಯಲ್ಲಿ KMV project ltd ನಲ್ಲಿ 6 ಜನರಿಗೆ ಕೊರಾನ ಸೋಂಕು ಶಂಕೆ!!
ಕೊರಾನ ಸೋಂಕಿತರು ದಿನೇ ದಿನೇ ಜಾಸ್ತಿ ಯಾಗುತ್ತಿದ್ದಾರೆ. ಕೊರಾನ ಬಗ್ಗೆ ನಿರ್ಲಕ್ಷ್ಯ ಬೇಡ ಎಚ್ಚರಿಕೆ ಜಾಗ್ರತೆ ಇರಲಿ...ಅದರಲ್ಲೂ ವಯಸ್ಸು ಆದವರ ಬಗ್ಗೆ ನಿಗಾ ಇರಲಿ...
ಗೋಪಾಳಗೌಡ ಬಡಾವಣೆಯಲ್ಲಿ KMV private ltd ನಲ್ಲಿ 6 ಜನರಿಗೆ ಕೊರಾನ ಸೋಂಕು ಶಂಕೆಗೋಪಾಳಗೌಡ ಬಡಾವಣೆ ಇ ಬ್ಲಾಕ್ ಮತ್ತು ಬಿ ಬ್ಲಾಕ್ ನಲ್ಲಿ ಇಬ್ಬರಿಗೆ ಕೊರಾನ ಸೋಂಕು
ಹೋಳಲೂರು ನಲ್ಲಿ 5 ಜನರಿಗೆ ಕೊರಾನ ಸೋಂಕು
ವಿನೊಬನಗರ ದ ಹಲವು ಕಡೆ ಸುಮಾರು 10 ಜನರಿಗೆ ಕೊರಾನ ಸೋಂಕು
ಬಸವನಗುಡಿ ಯಲ್ಲಿ 3 ಜನರಿಗೆ ಕೊರಾನ ಸೋಂಕು
ವಿದ್ಯಾನಗರದಲ್ಲಿ ವಿವಿಧ ಏರಿಯಾ ಗಳಲ್ಲಿ 5 ಜನರಿಗೆ ಕೊರಾನ ಸೋಂಕು
ತಿಲಕ್ ನಗರ,ಕೃಷಿನಗರ,ಆಲ್ಕೋಳ ಸರ್ಕಲ್, ಸೋಮಿನಕೊಪ್ಪ,slv ಲೇಔಟ್, ಶರಾವತಿನಗರ ದಲ್ಲಿ ಇಬ್ಬರಿಗೆ ಕೊರಾನ ಸೋಂಕು
ಹೊಳೆ ಹನಸವಾಡಿ,mkk road,ಗೋಂದಿಚಟ್ನಹಳ್ಳಿ, ಅಶೋಕನಗರ, ಕೃಷಿನಗರ, ಬಾಪೂಜಿನಗರ, ಗುರುಪುರ, ಗಾಂಧೀಬಜಾರ್, ಹಾಯ್ ಹೊಳೆ,ಅಣ್ಣಾ ನಗರ, ಕುವೆಂಪು ನಗರ,ಇಂದಿರಾ ನಗರ, ಮಲವಗೊಪ್ಪ, ಹೊಸಮನೆ, ಹಸೂಡಿ, ಪುರಲೆ, ಮಡಿಕೆಚೀಲೂರು,ಟ್ಯಾಂಕ್ ಮೊಹಲ್ಲ, ಜಯನಗರ,ಗೋಪಾಳ, ಮಂಡೆನಕೊಪ್ಪ,ಪಿಳ್ಳಂಗೆರೆ,ಕುಸ್ಕೂರು,ಅಶ್ವತ್ ನಗರ,ರಾಗಿಗುಡ್ಡ,ಮಂಜುನಾಥ ಬಡಾವಣೆ, ಹೊಸಮನೆ ತಾಂಡ,ಗಾಡಿಕೊಪ್ಪ, ಬಸವನಗುಡಿ, ಹಾರನಹಳ್ಳಿ, ಬುಳ್ಳಾಪುರ, ಮುಂತಾದ ಕಡೆ ಹಲವಾರು ವ್ಯಕ್ತಿ ಗಳಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ.
ಅಶ್ವತ್ ನಗರ 8 ನೇ ಕ್ರಾಸ್ ನಲ್ಲಿ,54 ವರ್ಷದ ವ್ಯಕ್ತಿ ಕೊರಾನಗೆ ಬಲಿ
ಓಲ್ಡ್ ಬಾರ್ ಲೈನ್ ರೋಡ್ ನಲ್ಲಿ 86 ವರ್ಷದ ಮಹಿಳೆ ಕೊರಾನಗೆ ಬಲಿ
Leave a Comment