ಶಿವಮೊಗ್ಗ;ಸಿಮ್ಸ್ ನಲ್ಲಿ ಫಾರ್ಮಸಿ, ಸ್ಟಾಫ್ ನರ್ಸ್, ಡಿಗ್ರೂಪ್, ಅಡೆಂಟರ್, ಲ್ಯಾಬ್ ಟೆಕ್ನಿಷಿಯನ್ಸ್ ಸೇರಿ 478 ಜನ ಹೊರಗುತ್ತಿಗೆ ನೌಕರರು ಸಿಮ್ಸ್ ಮುಂಭಾಗ ಅನಿರ್ಧಿಷ್ಠಾವಧಿ ಉಪವಾಸ ಸತ್ಯಾಗ್ರಹ ಕುಳಿತಿದ್ದಾರೆ.
ಸಮಾನ ಕೆಲಸಕ್ಕೆ ಸಮಾನ ವೇತನ, ಹೊರಗುತ್ತಿಗೆಯನ್ನ ರದ್ದುಪಡಿಸಿ ಸಂಸ್ಥೆಯ ಮುಖಾಂತರ ನೇರ ನೇಮಕಾತಿ ಮಾಡಿಕೊಳ್ಳಬೇಕು, ಸಮಾನ ಸೇವ ಭದ್ರತೆ ಒದಗಿಸಬೇಕು, ಸುಪ್ರೀ ಕೋರ್ಟ್ 2015 ರಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿರುವ ವರದಿಯನ್ನ ಇದುವರೆಗೂ ಯಾವ ಸರ್ಕಾರವೂ ಅನುಷ್ಠಾನಗೊಳಿಸಿಲ್ಲ, ಬಿಎಸ್ ವೈ ಸರ್ಕಾರ ಈಗಲಾದರೂ ಅನುಷ್ಠಾನ ಗೊಳಿಸಬೇಕೆಂದು ಒತ್ತಾಯಿಸಲಾಗಿದೆ.
Leave a Comment