ಶಿವಮೊಗ್ಗ ತಾಲ್ಲೂಕು ಕೊರಾನ ವೈರಸ್ updates... ಕಾಚಿನಕಟ್ಟೆ ಗ್ರಾಮದಲ್ಲಿ 5 ಜನರಿಗೆ,ವಿನೋಬನಗರದ ಹಲವಾರು ಕಡೆ ಹಲವರಿಗೆ ಕೊರಾನ ವೈರಸ್ ಸೋಂಕು..

ಶಿವಮೊಗ್ಗ ತಾಲ್ಲೂಕಿನ ಹಲವಾರು ಕಡೆ ಹಲವರಿಗೆ ಕೊರಾನ ಸೋಂಕು ತಗುಲಿದೆ ಎನ್ನಲಾಗಿದೆ. ಕೊರಾನ ಕಡಿಮೆ ಯಾಗುವ ಯಾವುದೇ ಲಕ್ಷಣಗಳು ಕಂಡುಬರುತ್ತಿಲ್ಲ. ಕೊರಾನ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ,ಎಚ್ಚರಿಕೆ ಮತ್ತು ಜಾಗ್ರತೆ ಇರಲಿ. ವಯಸ್ಸಾದವರ ಬಗ್ಗೆ ಕಾಳಜಿ ಇರಲಿ...

ಕಾಚಿನಕಟ್ಟೆ ಗ್ರಾಮದಲ್ಲಿ 5 ಜನರಿಗೆ ಕೊರಾನ ಸೋಂಕು 
ವಿನೋಬನಗರದ ಹಲವಾರು ಕಡೆ ಹಲವರಿಗೆ ಕೊರಾನ ಸೋಂಕು ತಗುಲಿದೆ.
ಬಿ.ಬಿ.ರಸ್ತೆಯಲ್ಲಿ ಮೂರು ಜನರಿಗೆ ಕೊರಾನ ಪಾಸಿಟಿವ್
ವಿದ್ಯಾನಗರದಲ್ಲಿ ಮೂರು ಜನರಿಗೆ ಕೊರಾನ ಪಾಸಿಟಿವ್
ಅಶ್ವತ್ ನಗರ ದಲ್ಲಿ ಮೂರು ಜನರಿಗೆ ಕೊರಾನ ಪಾಸಿಟಿವ್
ಉಪ್ಪಾರಕೇರಿ ಯಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
ಸಿಮ್ಸ್ ಕ್ವಾಟ್ರಸ್ ಮತ್ತು ನರ್ಸ್ ಕ್ವಾಟ್ರಸ್ ನಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
ಚನ್ನಾಂಬಪುರದಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
ಹೋಳಲೂರು ನಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
LBS ನಗರದಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
ಕಾಶಿಪುರ ದಲ್ಲಿ ಮೂರು ಜನರಿಗೆ ಕೊರಾನ ಪಾಸಿಟಿವ್
ಅನುಪಿನಕಟ್ಟೆ ಗ್ರಾಮದಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
ಹರಮಗಟ್ಟ ದಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
ರವೀಂದ್ರನಗರ ದಲ್ಲಿ ಇಬ್ಬರಿಗೆ ಕೊರಾನ ಪಾಸಿಟಿವ್
ಹೊಸಮನೆ, ಆನಂದರಾವ್ ಬಡಾವಣೆ, ಅಬ್ಬಲಗೆರೆ, ಕೃಷಿನಗರ, ಸೂಳೇಬೈಲು, ಬೊಮ್ಮನಕಟ್ಟೆ, ಬಸವೇಶ್ವರ ನಗರ,ಗುತ್ಯಪ್ಪಕಾಲೋನಿ, ಗೋಪಾಳಗೌಡ ಬಡಾವಣೆ ಬಿ ಬ್ಲಾಕ್ 3 ನೆಯ ಕ್ರಾಸ್, ತ್ಯಾವರೆಕೊಪ್ಪ,ಹೊಳೆಬೆನವಳ್ಳಿ ದೊಡ್ಡ ತಾಂಡ, ಪುರಲೆ,ಮಲವಗೊಪ್ಪ,RML ನಗರ,ಅಶೋಕನಗರ, ಶೇಷಾದ್ರಿ ಪುರಂ, ಗುರುಪುರ, ಸೂಡೂರು,ಗೋಪಾಳ, ಶ್ರೀರಾಮನಗರ,ಸಂತೆಕಡೂರು, ಕುವೆಂಪು ರಸ್ತೆ, ಶರಾವತಿನಗರ, ಡಾಲರ್ಸ್ ಕಾಲೊನಿ, ಗುಡ್ ಲಕ್ ಸರ್ಕಲ್ ನಲ್ಲಿ,ಹೊಳೆಹಟ್ಟಿ, ಹರಮಗಟ್ಟ, ನಿದಿಗೆ, ಗಾಂಧೀಬಜಾರ್, ಗಾಂಧಿನಗರ, ಬಸವನಗುಡಿ ಮುಂತಾದ ಕಡೆ ಕೆಲವು ವ್ಯಕ್ತಿ ಗಳಿಗೆ ಕೊರಾನ ವೈರಸ್ ಸೋಂಕು  ತಗುಲಿದೆ ಎನ್ನಲಾಗಿದೆ. ಎಚ್ಚರಿಕೆ ಜಾಗ್ರತೆ ಇರಲಿ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.