*ಅನುಮತಿಯಿಲ್ಲದೆ ಧ್ವನಿವರ್ಧಕ-ಪಟಾಕಿ ಬಳಕೆ ಅಪರಾಧ : ಡಾ.ಆರ್.ಸೆಲ್ವಮಣಿ*

ಮಾರ್ಚ್ 31, 2023
ಶಿವಮೊಗ್ಗ, ಮಾರ್ಚ್ 31,:       ಸಕ್ಷಮ ಪ್ರಾಧಿಕಾರದಿಂದ ಲಿಖಿತ ಅನುಮತಿ ಪಡೆಯದೆ ಸ್ಥಿರ  ಅಥವಾ ಚಲಿಸುತ್ತಿರುವ ವಾಹನಗಳಿಗೆ ಅಳವಡಿಸಿರುವ ಯಾವುದೇ ರೀತಿಯ ಧ್ವನಿವರ್ಧಕಗಳನ...

ಶ್ರೀ ದಾನಂ, ASI ನಿವೃತ್ತಿ: ಶುಭಕೋರಿ ಬೀಳ್ಕೊಡಿಗೆ ನೀಡಿದ ಎಸ್ಪಿ ಮಿಥುನ್ ಕುಮಾರ್

ಮಾರ್ಚ್ 31, 2023
 ಶಿವಮೊಗ್ಗ:  *ಶ್ರೀ ದಾನಂ, ASI, ಹೊಸಮನೆ ಪೊಲೀಸ್ ಠಾಣೆ ಭದ್ರಾವತಿ ರವರು*  ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಸುಧೀರ್ಘ ಸೇವೆಯನ್ನು ಸಲ್ಲಿಸಿ  ಈ ದ...

ವಿಧಾನಸಭಾ ಚುನಾವಣೆ ಘೋಷಣೆ*ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿ : ಡಾ.ಸೆಲ್ವಮಣಿ ಆರ್*

ಮಾರ್ಚ್ 30, 2023
ಶಿವಮೊಗ್ಗ, ಮಾರ್ಚ್ :ಭಾರತೀಯ ಚುನಾವಣಾ ಆಯೋಗವು ಇಂದು ರಾಜ್ಯ ವಿಧಾನಸಭಾ ಚುನಾವಣೆ ಘೋಷಿಸಿದ್ದು, ಇಂದಿನಿಂದಲೇ ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತಿಯನ್ನು ಕಟುನಿಟ...

ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ನಿಗಧಿ: ಮೇ 10 ರಂದು ಚುನಾವಣೆ-ಮೇ 13 ಕ್ಕೆ ಫಲಿತಾಂಶ

ಮಾರ್ಚ್ 29, 2023
ರಾಜ್ಯದ ಹದಿನಾರನೇ ವಿಧಾನಸಭೆ ಕರ್ನಾಟಕ ರಾಜ್ಯ ವಿಧಾನಸಭೆಗೆ ಇಂದು ದಿನಾಂಕವನ್ನು ನಿಗದಿ ಮಾಡಲಾಗಿದೆ. ಒಟ್ಟು ಒಂದೇ ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಇಂದಿನಿಂದಲೇ ಚುನಾ...

ವಿದ್ಯಾನಗರದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ದೇವಸ್ಥಾನದ ಗೋಪುರದ ಶಂಕುಸ್ಥಾಪನೆ

ಮಾರ್ಚ್ 29, 2023
ಶಿವಮೊಗ್ಗದ ನಗರದ ವಿದ್ಯಾನಗರದಲ್ಲಿ  ಇಂದು ಬೆಳಿಗ್ಗೆ ಶ್ರೀ  ಚೌಡೇಶ್ವರಿ ಅಮ್ಮನವರ ದೇವಸ್ಥಾನದ ಗೋಪುರದ ಶಂಕುಸ್ಥಾಪನೆಯನ್ನು ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವ...

ಚುನಾವಣೆ ಸಂದರ್ಭದಲ್ಲಿ ಕರಪತ್ರ, ಪೋಸ್ಟರ್ ಮುದ್ರಣ ಮಾಹಿತಿ ನೀಡುವುದು ಕಡ್ಡಾಯ: ಡಾ.ಸೆಲ್ವಮಣಿ

ಮಾರ್ಚ್ 28, 2023
ಶಿವಮೊಗ್ಗ, ಮಾ.28: ಚುನಾವಣೆಗೆ ಸಂಬAಧಿಸಿದAತೆ ಯಾವುದೇ ಕರಪತ್ರ, ಪೋಸ್ಟರ್, ಬ್ಯಾನರ್ ಇತ್ಯಾದಿಗಳನ್ನು ಮುದ್ರಿಸಿದ ಸಂದರ್ಭದಲ್ಲಿ ಕಡ್ಡಾಯವಾಗಿ ನಿಗದಿತ ನಮೂನೆಯಲ್ಲಿ ಮಾಹ...

ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದ ನೂತನ ಉಪಾಧ್ಯಕ್ಷರಾಗಿ ಕೆ.ಪಿ.ದಯಾನಂದ್ ಸಾಗರ್ ಆಯ್ಕೆ

ಮಾರ್ಚ್ 27, 2023
ಶಿವಮೊಗ್ಗ: ಗಾಡಿಕೊಪ್ಪ,ಶಿವಮೊಗ್ಗದ  ಬ್ರಹ್ಮಶ್ರೀ ನಾರಾಯಣಗುರು ಪತ್ತಿನ ಸಹಕಾರ ಸಂಘದಲ್ಲಿ ಖಾಲಿಯಾದ ಉಪಾಧ್ಯಕ್ಷ ಹುದ್ದೆಗೆ ಇಂದು ಚುನಾವಣೆ ನಡೆಸಿದ್ದು,  ನ...

ಶಿಕಾರಿಪುರದಲ್ಲಿ ಲಂಬಾಣಿ ಜನಾಂಗದ ಒಳಮೀಸಲಾತಿ ಗಲಾಟೆ- ಕಲ್ಲು ತೂರಾಟ: ನಿಷೇದಾಜ್ಞೆ ಜಾರಿಯಾಗಿಲ್ಲ ಎಸ್ಪಿ ಮಾದ್ಯಮಗಳಿಗೆ ಮಾಹಿತಿ

ಮಾರ್ಚ್ 27, 2023
ಶಿಕಾರಿಪುರದಲ್ಲಿ ಮಾಜಿ ಸಿಎಂ ಬಿಎಸ್ ವೈ ಮನೆಯ ಮೇಲೆ ಕಲ್ಲು ತೂರಾಟ ನಡೆಯುತ್ತಿದ್ದಂತೆ ಶಿಕಾರಿಪುರದಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ ಎಂದು ಕೆಲ ಸಾ...

ಈಶ್ವರಪ್ಪ ತಮ್ಮ ಮಗನಿಗೆ ಟಿಕೇಟ್ ಕೇಳಿದ್ದು ಸರಿಯೇ...ನಾನು ಸಹ ಶಿವಮೊಗ್ಗ ವಿಧಾನ ಸಭಾ ಕ್ಷೇತ್ರದ ಪ್ರಬಲ ಆಕಾಂಕ್ಷಿ: ಆಯನೂರು ಮಂಜುನಾಥ್

ಮಾರ್ಚ್ 23, 2023
ಶಿವಮೊಗ್ಗ:   32 ವರ್ಷಗಳ ಕಾಲ ನಾನು ಬಿಜೆಪಿಯಲ್ಲಿ ಇದ್ದು, ರಾಜಕಾರಣ ಮಾಡಿಕೊಂಡು ಬಂದಿದ್ದೆನೆ. ಯಾವುದೇ ಕಪ್ಪು ಚುಕ್ಕೆ ಇಲ್ಲ. ತನ್ನ ಮಗನಿಗೆ ಈಶ್ವರಪ್ಪ ಟಿಕೇಟ್ ಕೇಳಿದ ...

ಪ್ರದಾನಿ ಮೋದಿ ಮತ್ತೊಮ್ಮೆ ಶಿವಮೊಗ್ಗ ಏರ್ಪೋರ್ಟ್ ಗೆ ಆಗಮನ!

ಮಾರ್ಚ್ 21, 2023
ಶಿವಮೊಗ್ಗ : ನಗರದ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಬರಲಿದ್ದಾರೆ . ಇದರಿಂದ ನಗರಕ್ಕೆ ಅವರ ಭೇಟಿ ಸರಿಸುಮಾರು ಒಂದು ತಿಂಗಳ ಅವಧಿಯ...

ಸುಲಿಗೆ ಮತ್ತು ದರೋಡೆ ಮಾಡಿದ ಪ್ರಕರಣದ ಆರೋಪಿಗಳನ್ನ 24 ಗಂಟೆಯೊಳಗೆ ಪತ್ತೆಹಚ್ಚಿ-ಬಂಧನ ಮಾಡಿದ ಶಿವಮೊಗ್ಗದ ಪೊಲೀಸರು

ಮಾರ್ಚ್ 20, 2023
ಶಿವಮೊಗ್ಗ: ದಿನಾಂಕಃ- 17-03-2023 ರಂದು ಸಂಜೆ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ *ಜೈಲ್ ರಸ್ತೆಯ ಬಳಿ ಯಾರೋ ಅಪರಿಚಿತರು ಶ್ರೀ ಚಂದ್ರಶೇಖರ್, 38 ವರ್ಷ,...

ಅಭಿಮಾನಿಗಳ ಬಳಗದಿಂದ ಯುವ ಮುಖಂಡ ಕೆ.ಈ ಕಾಂತೇಶ್ ಅವರ ಜನ್ಮದಿನಾಚರಣೆಗೆ ಸಿದ್ದತೆ

ಮಾರ್ಚ್ 20, 2023
ಶಿವಮೊಗ್ಗ:  ಶಿವಮೊಗ್ಗ ನಗರದ ಜನಪ್ರಿಯ ಯುವಮುಖಂಡರಾದ  ಕೆ.ಈ ಕಾಂತೇಶ್ ಅವರ ಜನ್ಮದಿನಾಚರಣೆಯನ್ನು ವಿಶೇಷವಾಗಿ ಆಚರಿಸಲು ಕಾಂತೇಶ್ ಸ್ನೇಹಿತರ ಬಳಗದ ವತಿಯಿಂದ...

ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಶಿವಮೊಗ್ಗ ನಗರದಲ್ಲಿ ಸೈಕಲ್ ಜಾಥಾ

ಮಾರ್ಚ್ 19, 2023
 ಶಿವಮೊಗ್ಗ:  ಭಾನುವಾರ ಬೆಳಗ್ಗೆ  *ಮತದಾನದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ, ಶಿವಮೊಗ್ಗ ನಗರದಲ್ಲಿ ಸೈಕಲ್ ಜಾಥಾವನ್ನು* ಶಿವಮೊಗ್ಗ ಜಿಲ್...

ಹಂದಿ ಅಣ್ಣಿ ಹತ್ಯೆಗೆ ಪ್ರತೀಕಾರ: ರಿಲೀಸ್ ಆಗಿದ್ದ ಇಬ್ಬರು ಆರೋಪಿಗಳ ಮೇಲೆ ಅಟ್ಯಾಕ್- ಸ್ಥಳದಲ್ಲಿ ಒಬ್ಬನ ಸಾವು ಮತ್ತೊಬ್ಬ ಆಸ್ಪತ್ರೆಗೆ ದಾಖಲು

ಮಾರ್ಚ್ 15, 2023
ಶಿವಮೊಗ್ಗ: ಶಿವಮೊಗ್ಗದ ರೌಡಿ ಅಣ್ಣಪ್ಪ ಆಲಿಯಾಸ್ ಹಂದಿ ಅಣ್ಣಿ ಹತ್ಯೆಗೆ ಪ್ರತಿಕಾರವಾಗಿ ಹಂದಿ ಅಣ್ಣಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿ ರಿಲೀಸ್ ಆಗಿದ್ದ  ಆಂಜನೇಯ ಮತ್ತು...

OTT' ಯ ವೆಬ್ ಸಿರೀಸ್ ಗಳೊ ಅಥವಾ ಅಶ್ಲೀಲ ಮಾಧ್ಯಮಗಳೋ ?' :ಕೇಂದ್ರ ಚಲನಚಿತ್ರ ಪರೀಕ್ಷಣಾ ಮಂಡಳಿ'ಯ ಮಾಜಿ ಸದಸ್ಯ ಶ್ರೀ. ಸತೀಶ್ ಕಲ್ಯಾಣಕರ್ ಆಕ್ರೋಶದ ಮಾತು

ಮಾರ್ಚ್ 13, 2023
'OTT' ಯ ವೆಬ್ ಸಿರೀಸ್ ಗಳೊ ಅಥವಾ ಅಶ್ಲೀಲ ಮಾಧ್ಯಮಗಳೋ ?' ಈ ವಿಷಯದ ಕುರಿತು ವಿಶೇಷ ಸಂವಾದ ! ಇಂದು ವೆಬ್ ಸಿರೀಸ್ ಪರಿಣಾಮಕಾರಿ ಮಾಧ್ಯಮವಾಗಿ...

ನಿವೃತ್ತ ARSI ಆದಿಮೂರ್ತಿ ಹೃದಯಾಘಾತದಿಂದ ನಿಧನ: ಸಂತಾಪ

ಮಾರ್ಚ್ 09, 2023
ಶಿವಮೊಗ್ಗ: 2015 ರಲ್ಲಿ ನಿವೃತ್ತಿ ಹೊಂದಿ ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದ ಶ್ರೀ ಆದಿಮೂತಿ೯ ARSI (Rtd) ರವರು ...

*ಕುವೆಂಪು ವಿವಿ ಪತ್ರಿಕೋದ್ಯಮ ವಿಭಾಗಕ್ಕೆ ಟಿಎನ್ಐಟಿ ಉತ್ತಮ ಪತ್ರಿಕೋದ್ಯಮ ವಿಭಾಗ ಪ್ರಶಸ್ತಿಯ ಗರಿ*

ಮಾರ್ಚ್ 07, 2023
ಶಂಕರಘಟ್ಟ, ಮಾ. 06: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗಕ್ಕೆ 'ದ ನ್ಯೂ ಇಂಡಿಯನ್ ಟೈಮ್ಸ್' ಕೊಡಮಾಡುವ ಉತ್ತಮ ಪತ್...

ನೇರಪಾವತಿ ಪೌರಕಾರ್ಮಿಕರಿಗೆ ಖಾಯಂ ನೌಕರರು ಎಂದು ಸರ್ಕಾರದಿಂದ ಆದೇಶ:ಶಿವಮೊಗ್ಗ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಅಧ್ಯಕ್ಷ ಪೆಂಚಲಯ್ಯ ರಿಂದ ಅಭಿನಂದನೆ

ಮಾರ್ಚ್ 05, 2023
ಶಿವಮೊಗ್ಗ: ನೇರಪಾವತಿ ಪೌರಕಾರ್ಮಿಕರು 20 ವರ್ಷಗಳಿಂದ ಹೊರಗುತ್ತಿಗೆಯಲ್ಲಿ ದುಡಿಯುತ್ತಿದ್ದರು ಇದೀಗ ಅಂತಹ ಪೌರಕಾರ್ಮಿಕರನ್ನು ಕರ್ನಾಟಕ ಸರ್ಕಾರ  ಇಷ್ಟು ದೊ...

*ಮಾ.09 ರಿಂದ ದ್ವಿತೀಯ ಪಿಯು ಪರೀಕ್ಷೆ : ಸಕಲ ಸಿದ್ದತೆ*

ಮಾರ್ಚ್ 04, 2023
ಶಿವಮೊಗ್ಗ, ಮಾರ್ಚ್ 04: ಜಿಲ್ಲೆಯಲ್ಲಿ ಮಾರ್ಚ್ 09 ರಿಂದ 29 ರವರೆಗೆ ಒಟ್ಟು 36 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು ನಡೆಯಲಿದ್ದು, ಪರೀಕ್ಷ...

ಪತ್ರಕರ್ತ ಹಾಲಸ್ವಾಮಿಗೆದಾವಣಗೆರೆ ಎಸ್ಪಿ ಸಿ.ಬಿ.ರಿಷ್ಯಂತ್ ಕಿರುಕುಳ : ಮುಖ್ಯಮಂತ್ರಿಗೆ ಮನವಿ

ಮಾರ್ಚ್ 03, 2023
ಶಿವಮೊಗ್ಗ, ಪತ್ರಕರ್ತ ಹಾಲಸ್ವಾಮಿ ಅವರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿ ಕಿರುಕುಳ ನೀಡಿರುವ ದಾವಣಗೆರೆ ಎಸ್ಪಿ ಸಿ.ಬಿ.ರಿಷ್ಯಂತ್ ಅವರು ಕ್ಷಮೆ ಕೇಳದಿದ್ದಲ್ಲಿ...
Blogger ನಿಂದ ಸಾಮರ್ಥ್ಯಹೊಂದಿದೆ.