ಅಬಕಾರಿ ದಾಳಿ : ಮದ್ಯ ವಶ

ಡಿಸೆಂಬರ್ 30, 2024
ಶಿವಮೊಗ್ಗ ಡಿ.30: ಶಿವಮೊಗ್ಗ ನಗರದ ಸವಳಂಗ ರಸ್ತೆಯ ಫ್ಲೆöÊ ಓವರ್‌ನ ಅಂಡರ್ ಪಾಸ್‌ನಲ್ಲಿ ಡಿ.30 ರಂದು ಅಬಕಾರಿ ದಾಳಿ ನಡೆಸಿ 180 ಮಿ.ಲಿ.ನ ಮ್ಯಾಕ್‌ಡೋವೆಲ್ಸ್ ನಂ-1 ವಿಸ್...

ವಿಕಲಚೇತನರ ರಿಯಾಯಿತಿ ಬಸ್ ಪಾಸ್/ನವೀಕರಣಕ್ಕೆ ಅರ್ಜಿ ಆಹ್ವಾನ

ಡಿಸೆಂಬರ್ 30, 2024
ಶಿವಮೊಗ್ಗ ಡಿ.30: 2025ನೇ ಸಾಲಿಗೆ ವಿಕಲಚೇತನರ ರಿಯಾಯಿತಿ ಬಸ್ ಪಾಸ್‌ಗಳ ವಿತರಣೆ/ನವೀಕರಣಕ್ಕೆ "ಸೇವಾ ಸಿಂಧು" ಆನ್‌ಲೈನ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಬಹು...

ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಆಯ್ಕೆಯಾದ ಶಿವಮೊಗ್ಗದ ಪ್ರಜ್ವಲ್‌

ಡಿಸೆಂಬರ್ 30, 2024
ಶಿವಮೊಗ್ಗ ಡಿ ೩೦ : ಜನವರಿ ೨೬ ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನಕ್ಕೆ ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ದ...

ಸುತ್ತೂರು ಜಾತ್ರಾ ಮಹೋತ್ಸವ: ರಥೋತ್ಸವಕ್ಕೆ ಭವ್ಯ ಸ್ವಾಗತ

ಡಿಸೆಂಬರ್ 30, 2024
 ಭದ್ರಾವತಿ: ಸುತ್ತೂರು ಶ್ರೀ ಮಠದಲ್ಲಿ ಜ: ೨೬ ರಿಂದ ೩೧ ರವರೆಗೆ ನಡೆಯುವ ಜಾತ್ರಾ ಮಹೋತ್ಸವ ಯಶಸ್ಸಿಗೆ ಅರಿವು ಮೂಡಿಸಲು ಆಗಮಿಸಿದ ರಥ ಯಾತ್ರೆಯು ನಗರದ ಲೋಯರ್ ಹುತ್ತಾದಲ್ಲ...

ತಲೆಗೆ ಅರ್ಧ ಭಾಗದ ಹೆಲ್ಮೆಟ್ ಧರಿಸುವುದು ಪ್ರಾಣಕ್ಕೆ ರಕ್ಷಣೆಯಲ್ಲ: ಎಸ್‌ಪಿ ಮಿಥುನ್‌ಕುಮಾರ್

ಡಿಸೆಂಬರ್ 30, 2024
ಭದ್ರಾವತಿ:ಡಿ-೨೯.ದ್ವಿಚಕ್ರ ವಾಹನಗಳ ಸವಾರರು ತಲೆಗೆ ಅರ್ಧ ಭಾಗವಿರುವ ಹೆಲ್ಮೆಟ್ ಧರಿಸುವುದು ಸುರಕ್ಷತೆಯಲ್ಲ, ಅದು ತಪ್ಪು. ಅದರಿಂದ ಅಪಘಾತವಾದರೆ ಪ್ರಾಣಕ್ಕೆ ರಕ್ಷಣೆಯಿರಲ...

*ಶಿವಮೊಗ್ಗ ಜಿಲ್ಲಾ ೧೯ ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರ ಆಯ್ಕೆ*

ಡಿಸೆಂಬರ್ 29, 2024
*ಶಿವಮೊಗ್ಗ :-ಕನ್ನಡ ಸಾಹಿತ್ಯ ಪರಿಷತ್ತು, ಜಿಲ್ಲಾ ಸಮಿತಿ ನೇತೃತ್ವದಲ್ಲಿ ಡಿ. ೨೮ ರಂದು ಸಂಜೆ ಜಿಲ್ಲಾ ಅಧ್ಯಕ್ಷರಾದ ಶ್ರೀ ಡಿ. ಮಂಜುನಾಥ ಅವರ ಅಧ್ಯಕ್ಷತೆಯ...

ಆನಂದಪುರ:*ಭೀಕರ ಅಪಘಾತ -.*ಸ್ಥಳದಲ್ಲೇ ಇಬ್ಬರು ಸಾವು*...

ಡಿಸೆಂಬರ್ 29, 2024
ಆನಂದಪುರ: ಆನಂದಪುರದ ರಾಷ್ಟೀಯ ಹೆದ್ದಾರಿಯ  ಮುರುಘಮಠದ ಹತ್ತಿರ ಕಾರು  ಹಾಗೂ ಬಸ್ಸಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಇಬ್ಬರು ಸ್ಥಳದಲ್ಲಿ ಸಾವನ್ನ...

ಕೃಷಿ ವಿದ್ಯಾರ್ಥಿಗಳಿಂದ ಸಮಗ್ರ ಪೋಷಕಾಂಶ ನಿವಹ೯ಣೆ ಕುರಿತು ಗುಂಪು ಚರ್ಚೆ

ಡಿಸೆಂಬರ್ 27, 2024
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ...

ಶಿಕ್ಷಕ ಎನ್.ಡಿ.ಹೆಗಡೆಗೆ ಹವ್ಯಕ ಶಿಕ್ಷಕ ರತ್ನ ಪ್ರಶಸ್ತಿ*

ಡಿಸೆಂಬರ್ 27, 2024
ಆನಂದಪುರ: ಇಲ್ಲಿನ ನಿವಾಸಿಯಾಗಿರುವ ಎನ್.ಡಿ.ಹೆಗಡೆಗೆ  ಹವ್ಯಕ ಶಿಕ್ಷಕ ರತ್ನ ಪ್ರಶಸ್ತಿ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಚಿಕ್ಕಜೇನಿ ಸರ್ಕಾರಿ ಪ್ರೌಢ...

ಬಲೆ ಬೆಳೆಗಳು ಮತ್ತು ಶೇಖರಣಾ ಕೀಟಗಳ ನಿರ್ವಹಣೆ ಕುರಿತು ಗುಂಪು ಚರ್ಚೆ

ಡಿಸೆಂಬರ್ 26, 2024
ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗದ ಬಿ. ಎಸ್ಸಿ. ಕೃಷಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿ...

ಶ್ರೀ ಅಟಲ್ ಬಿಹಾರಿ ವಾಜಪೇಯಿ* ಅವರ *100ನೇ ವರ್ಷದ ಜನ್ಮ ಶತಮಾನೋತ್ಸವ,* *ಸುಶಾಸನ ದಿನ* ಪ್ರಯುಕ್ತ 100 *ಶತದಿಪೋತ್ಸವದ* ಆಚರಣೆ

ಡಿಸೆಂಬರ್ 26, 2024
ಬಿಜೆಪಿ ಭದ್ರಾವತಿ ಮಂಡಲದ ವತಿಯಿಂದ  ಭಾರತ ರತ್ನ ಮಾಜಿ ಪ್ರಧಾನಿ *ಶ್ರೀ ಅಟಲ್ ಬಿಹಾರಿ ವಾಜಪೇಯಿ* ಅವರ *100ನೇ ವರ್ಷದ ಜನ್ಮ ಶತಮಾನೋತ್ಸವ,* *ಸುಶಾಸನ ದಿನ*  ಪ್ರಯುಕ್ತ 1...

ಸರ್ಕಾರಿ ಶಾಲೆಯ ಹೆಚ್ಚಿನ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳು ಸಹಕಾರ ನೀಡಬೇಕು;ಶಾಸಕ ಗೋಪಾಲಕೃಷ್ಣ ಬೇಳೂರು

ಡಿಸೆಂಬರ್ 25, 2024
ಆನಂದಪುರ: ಸರ್ಕಾರಿ ಶಾಲೆಯ ಹೆಚ್ಚಿನ ಅಭಿವೃದ್ಧಿಗಾಗಿ ಹಳೆ ವಿದ್ಯಾರ್ಥಿಗಳು ಮತ್ತು ದಾನಿಗಳು ಸಹಕಾರ ನೀಡಬೇಕು ಎಂದು ಶಾಸಕರು ಹಾಗೂ  ಕರ್ನಾಟಕ ರಾಜ್ಯ ಅರಣ್ಯ...

ಸಾಗರ;*ಅಧ್ಯಾಪಕರ ಮೇಲಿನ ಹಲ್ಲೆ ಖಂಡಿಸಿ ಪ್ರತಿಭಟನೆ*...

ಡಿಸೆಂಬರ್ 24, 2024
ಸಾಗರ :  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ. ರಾಜು ಕೆ.ಆರ್. ಅವರ ಮೇಲೆ ಹಲ್ಲೆ ನಡೆಸಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್...
Page 1 of 315123315NEXT
Blogger ನಿಂದ ಸಾಮರ್ಥ್ಯಹೊಂದಿದೆ.