*ಗ್ರೇ ಲಂಗೂರ್ ರಕ್ಷಣೆ*ಆರೋಪಿ ಸೆರೆ*
ಸಾಗರ:ಪೊಲೀಸ್ ಅರಣ್ಯ ಸಂಚಾರಿ ದಳ ಸಾಗರ ರವರು ಸಾಗರ ತಾಲ್ಲೂಕು ಗಡಿಕಟ್ಟೆಯಲ್ಲಿ ಅಕ್ರಮವಾಗಿ ಕಾಡಿನಿಂದ ಸೆರೆ ಹಿಡಿದು ಬಂಧನದಲ್ಲಿ ಇರಿಸಿದ್ದ ಗ್ರೇ ಲಂಗೂರ್ (Semnopythecus Entellus) ಶೆಡ್ಯೂಲ್ ll ಸಸ್ತನಿ ಯನ್ನು ಆರೋಪಿಯ ಬಂಧನದಿಂದ ರಕ್ಷಿಸಿ ದ್ದಾರೆ.
ಸಾಂದರ್ಭಿಕ ಚಿತ್ರವಿದು
ದಾಳಿಯಲ್ಲಿ PSI ವಿನಾಯಕ್ ಕೆ . ಹಾಗೂ ಸಿಬ್ಬಂದಿಗಳಾದ HC ಗಣೇಶ್, ವಿಶ್ವನಾಥ್, ಚಂದ್ರಕಾಂತ್, ಆಂಜನೇಯ ಪಾಟೀಲ್, ಮಹೇಶ್,ದಿನೇಶ್, ಪ್ರಮೋದಕುಮಾರಿ ದಾಳಿ ವೇಳೆಯಲ್ಲಿ ಪಾಲ್ಗೊಂಡಿದ್ದರು.
Leave a Comment