ಕೆಲವರು ನನ್ನನ್ನ ಸಹಕಾರಿ ಕ್ಷೇತ್ರದಿಂದ ಹೊರಗಿಡುವ ಯತ್ನ ಮಾಡಿದರು :ನೂತನ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ.ಮಂಜುನಾಥಗೌಡರ ಬೇಸರದ ಮಾತು
ಸೆಪ್ಟೆಂಬರ್ 30, 2023
ಶಿವಮೊಗ್ಗ:ನಮ್ಮ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಯು ಮುಂದಿನ 5 ವರ್ಷದಲ್ಲಿ 5 ಸಾವಿರ ಕೋಟಿ ಬಂಡವಾಳ ದಾಟಿ, ವಾಣಿಜ್ಯ ಬ್ಯಾಂಕ್ ಗಿಂತ ಮುಂದೇ ಹೋಗುವ ದೊಡ್ಡ ಕನಸು-ಗುರಿಯನ್ನ...