ಶಿಕಾರಿಪುರ ರೈತ ಪರಮೇಶಪ್ಪ ಆತ್ಮಹತ್ಯೆ
ಶಿಕಾರಿಪುರ: ತಾಲೂಕಿನ ತರಲಘಟ್ಟ ಗ್ರಾಮದ ಪರಮೇಶಪ್ಪ s/o ಬೂಮಣ್ಣ ( 47)ನಿನ್ನೆ ಸಂಜೆ ಹೊಲದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.
ಮೃತರು ವಿವಿಧ ಬ್ಯಾಂಕಿನಲ್ಲಿ ಸಾಲ ಸಾಲ ಮಾಡಿಕೊಂಡಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕ್ 5.00000, ವಿ.ಎಸ್.ಎಸ್.ಎಲ್. ತರಲಘಟ್ಟ
1.00000, ಮಹಿಳಾ ಸ್ವಸಹಾ ಯ ಸಂಘ ದಲ್ಲಿ ಪತ್ನಿ ಮಂಜಮ್ಮ ಹೆಸರಿಗೆ 3.00000 ಲಕ್ಷ ಸಾಲ ಮಾಡಿಕೊಂಡಿರುತ್ತಾರೆ. ಮೃತರೂ ಪತ್ನಿ ಹಾಗೂ ಒಬ್ಬ ಮಗಳು ಒಬ್ಬ ಮಗನನ್ನು ಬಿಟ್ಟು ಅಗಲಿರುತ್ತಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.
Leave a Comment