Big Breaking Newsದರ್ಶನ್ಗೆ ದೀಪಾವಳಿ ಉಡುಗೊರೆ: ಷರತ್ತುಬದ್ಧ ಮಧ್ಯಂತರ ಜಾಮೀನು ಮಂಜೂರು ಅಕ್ಟೋಬರ್ 30, 2024 ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಕಳೆದ ಸುಮಾರು ಐದು ತಿಂಗಳಿಂದಲೂ ಜೈಲಿನಲ್ಲಿ ದಿನ ದೂಡುತ್ತಿದ್ದ ನಟ ದರ್ಶನ್ಗೆ ದೀಪಾವಳಿ ಶುಭ ತಂದಿದೆ. ದ...
302 ಕೊಲೆ ಪ್ರಕರಣದಡಿ ಎಫ್.ಐ.ಆರ್: ಕ್ರಮವಿಲ್ಲರತಿಲ್ ಶವ ಮರು ಮರಣೋತ್ತರ ಪರೀಕ್ಷೆಗೆ ಆಗ್ರಹ ಅಕ್ಟೋಬರ್ 29, 2024 ಶಿವಮೊಗ್ಗ: ಕೊಲೆಗಾರರ ವಿರುದ್ಧ ದೂರು ಕೊಟ್ಟರೂ ಭದ್ರಾವತಿಯ ಗ್ರಾಮಾಂತರ ಠಾಣೆಯ ಪೋಲಿಸ್ ಅಧಿಕಾರಿಗಳು ದೂರು ಸ್ವೀಕರಿಸದೆ ನನ್ನ ಮಗ ರತಿಲ್ ಕುಮಾರ್ ಸಾವಿನ ...
ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಪ್ರಗತಿ ಪರಿಶೀಲನೆ ಫಲಾನುಭವಿಗಳನ್ನು ಭೇಟಿ ಮಾಡಿ ಸಮಸ್ಯೆ ಆಲಿಸಬೇಕು : ಚಂದ್ರಭೂಪಾಲ್ ಅಕ್ಟೋಬರ್ 29, 2024 ಶಿವಮೊಗ್ಗ ಅಕ್ಟೋಬರ್ 29 : ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಪದಾಧಿಕಾರಿಗಳು ಗ್ರಾ.ಪಂ ಮತ್ತು ವಾರ್ಡುವಾರು ಫಲಾನುಭವಿಗಳನ್ನು ಭೇಟಿ ಮಾಡಿ ಕುಂದು ಕೊರತೆಗ...
ನ. 4 ಮತ್ತು 5 ರಂದು ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಶಾಖಾ ಮಠದ 34 ನೇ ವಾರ್ಷಿಕೋತ್ಸವ- ಸಾಧಕರಿಗೆ ಸನ್ಮಾನ. ಅಕ್ಟೋಬರ್ 29, 2024 ಶಿವಮೊಗ್ಗ,ಆ.29: ಇಲ್ಲಿನ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ನವೆಂಬರ್ 4 ಮತ್ತು 5 ರಂದು ವಿಶೇಷ ಕಾರ್ಯಕ್ರಮಗಳನ್ನು ಆಯೋ...
ಭದ್ರಾವತಿ: ಮಾದಕ ವಸ್ತು ಗಾಂಜಾ ಸಾರ್ವಜನಿಕರಿಗೆ ಮಾರಾಟ: ಗಾಂಜಾ ಸಮೇತ ಆರೋಪಿಗಳು ವಶಕ್ಕೆ ಅಕ್ಟೋಬರ್ 29, 2024 ಶಿವಮೊಗ್ಗ: ದಿನಾಂಕ: 28-10-2024 ರಂದು ಮಧ್ಯಾಹ್ನ *ಭದ್ರಾವತಿ ಹಳೇನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹೊಳೆ ಹೊನ್ನೂರು ಕ್ರಾಸ್ ನಿಂದ ಸೀಗೆಬಾಗಿ ಕಡೆಗೆ ಹೋಗುವ...
ಶಿವಮೊಗ್ಗ ನಗರದಲ್ಲಿ ಕನ್ನಡದ ರಥಕ್ಕೆ ಅದ್ಧೂರಿ ಸ್ವಾಗತ ಅಕ್ಟೋಬರ್ 28, 2024 ಶಿವಮೊಗ್ಗ: 87 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯು ರಾಜ್ಯದ ವಿವಿಧ ತಾಲ್ಲೂಕುಗಳಿಗಲ್ಲಿ ಸಂಚರಿಸ...
ಕನ್ನಡ ಹೃದಯಸ್ಪರ್ಶಿ ಭಾಷೆ: ತಹಶೀಲ್ದಾರ್ ಗಿರೀಶ್ ಅಕ್ಟೋಬರ್ 28, 2024 ಶಿವಮೊಗ್ಗ ಅಕ್ಟೋಬರ್ 28:ಕನ್ನಡ ಭಾಷೆ ನಮ್ಮ ಭಾವನೆಯನ್ನು ವ್ಯಕ್ತಪಡಿಸುವ ಹೃದಯಸ್ಪರ್ಶಿ ಭಾಷೆಯಾಗಿದೆ ಎಂದು ಶಿವಮೊಗ್ಗ ತಹಶೀಲ್ದಾರ್ ಗಿರೀಶ್ ಅವರು ತಿಳಿಸಿದ...
ಜಿಲ್ಲಾ ಬಂಜಾರ ಸಂಘದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ: ಸಂಘದ ನಿರ್ದೇಶಕ ನಾನ್ಯಾನಾಯ್ಕ್ ಅಕ್ಟೋಬರ್ 28, 2024 ಶಿವಮೊಗ್ಗ: ಜಿಲ್ಲಾ ಬಂಜಾರ ಸಂಘದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಎಲ್ಲವೂ ಪಾರದರ್ಶಕವಾಗಿದೆ ಎಂದು ಸಂಘದ ನಿರ್ದೇಶಕ ನಾನ್ಯಾನಾಯ್ಕ್ ತಿಳಿಸಿದರು. ಅವರ...
ಭ್ರಷ್ಟಾಚಾರದ ವಿರುದ್ಧ ಜಾಗೃತಿ ಅರಿವು ಕಾರ್ಯಕ್ರಮವೃತ್ತಿಪರವಾದ ಸೂಕ್ಷö್ಮ ವಿಷಯಗಳನ್ನು ಅರಿತು ಕರ್ತವ್ಯ ನಿರ್ವಹಿಸಬೇಕು : ಹೇಮಂತ್ ಎನ್ ಅಕ್ಟೋಬರ್ 28, 2024 ಶಿವಮೊಗ್ಗ.ಅಕ್ಟೋಬರ್ 28 ಸರ್ಕಾರಿ ಅಧಿಕಾರಿ, ನೌಕರರು ಕೇವಲ ಭ್ರಷ್ಟಾಚಾರ ರಹಿತವಾಗಿ ಮಾತ್ರವಲ್ಲ ಜೊತೆಗೆ ತಮ್ಮ ವೃತ್ತಿಪರವಾದ ಸಣ್ಣ ಸಣ್ಣ ವಿಷಯಗಳನ್ನು ಅರ...
ಬಿಜೆಪಿ ಮುಖಂಡ ಸರಳ,ಸಜ್ಜನ ವ್ಯಕ್ತಿ ರಾಜಶೇಖರ್(ಸುಭಾಷ್)ಇನ್ನಿಲ್ಲ ಅಕ್ಟೋಬರ್ 28, 2024 ಶಿವಮೊಗ್ಗ: ವೀರಶೈವ ಕಲ್ಯಾಣ ಮಂದಿರದ ಅಧ್ಯಕ್ಷರು, ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷರು, ವೀರಶೈವ ಸಮಾಜದ ಹಿರಿಯ ಮುಖಂಡರು, ಮಾಜಿ ...