ಶಿಕಾರಿಪುರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ:ರೈತರ ಸಮಸ್ಯೆಗಳಿಗಾಗಿ ಹೋರಾಟ – ಸರ್ಕಾರದ ವಿರುದ್ಧ ವಿಜಯೇಂದ್ರ, ರಾಘವೇಂದ್ರ ವಾಗ್ದಾಳಿ!

ಸೆಪ್ಟೆಂಬರ್ 18, 2026
ಶಿಕಾರಿಪುರ: ರೈತರ ವಿವಿಧ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಶಿಕಾರಿಪುರ ಪಟ್ಟಣದಲ್ಲಿ ತಾಲೂಕು ಬಿಜೆಪಿ ಯುವ ಮೋರ್ಚಾ ಹಾಗೂ ವಿವಿಧ ಬಿಜೆಪಿ ಘಟಕಗಳ...

ನಿವೃತ್ತ ಪೊಲೀಸ್ ಅಧಿಕಾರಿ ಕೆ.ಜಿ. ಶಾಂತಪ್ಪ ನಿಧನ

ಸೆಪ್ಟೆಂಬರ್ 18, 2026
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದ ಕೆ.ಜಿ. ಶಾಂತಪ್ಪ ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ...

*ಪೊಲೀಸ್ ಕಾನ್‌ಸ್ಟೇಬಲ್ ಸ್ಪರ್ಧಾತ್ಮಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲು ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ ಸೂಚನೆ*

ಸೆಪ್ಟೆಂಬರ್ 18, 2026
ಶಿವಮೊಗ್ಗ, ಸೆ, 18.: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಕಾನ್‌ಸ್ಟೇಬಲ್ (ಕೆಎಸ್ಆರ್ ಪಿ, ಕೆಎಸ್ ಐ ಎಸ್ ಎಫ್, ಭಾರತೀಯ ಮೀಸಲು ಪಡೆ...

ದೇಶ ಮುನ್ನಡೆಸಿದ ಸಮರ್ಥ ನಾಯಕ ಮೋದಿ: ಬಿ.ವೈ.ವಿಜಯೇಂದ್ರ ಬಣ್ಣನೆ

ಸೆಪ್ಟೆಂಬರ್ 18, 2026
ನಮೋ ಅವರಿಂದಾಗಿ ಜಾಗತಿಕ ಶಕ್ತಿಯಾಗಿ ಬೆಳೆದ ಭಾರತ ಶಿವಮೊಗ್ಗ: ಭಾರತಕ್ಕೆ ಉಜ್ವಲವಾದ ಭವಿಷ್ಯವಿದೆ. ಭ್ರμÁ್ಟಚಾರರಹಿತ ಆಡಳಿತ ನೀಡಬಹುದು, ಅಭಿವೃದ್ಧಿಯಲ್ಲಿ ...

ಸೃಷ್ಟಿಶೀಲತೆಯನ್ನು ಪೂಜಿಸುವ ಸಂಪ್ರದಾಯವನ್ನು ವಿಶ್ವಕರ್ಮ ಜಯಂತಿ ಸಾರುತ್ತಿದೆ : ಚಂದ್ರಭೂಪಾಲ್

ಸೆಪ್ಟೆಂಬರ್ 17, 2026
ಶಿವಮೊಗ್ಗ, ಸೆ,17: ಎಲ್ಲವನ್ನು ಸಾಧಿಸಿದವನು ವಿಶ್ವಕರ್ಮ ಆಗಿದ್ದು, ಸೃಷ್ಟಿಶೀಲತೆಯನ್ನು ಪೂಜಿಸುವ ಸುಂದರ ಸಂಪ್ರದಾಯವನ್ನು ವಿಶ್ವಕರ್ಮ ಜಯಂತಿಯು ಜಗತ್ತಿಗೆ...

ಮಲೆನಾಡಿನ ಧ್ವನಿಯಾಗಿ ಮೊಳಗಿದ ಮಧು ಬಂಗಾರಪ್ಪ

ಸೆಪ್ಟೆಂಬರ್ 17, 2026
ಕಸ್ತೂರಿ ರಂಗನ್ ವರದಿ ವಿರುದ್ಧದ ಹೋರಾಟಕ್ಕೆ ದಿಕ್ಕು ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶಿವಮೊಗ್ಗ ಜಿಲ್ಲೆಗೆ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಧು ಬಂಗಾರಪ್...

ಕ್ರೀಡೆಗಳ ನಿಯಮ ಪಾಲನೆಯಲ್ಲಿ ಯಾವುದೇ ಮೋಸ ನಡೆಯದಿರಲಿ: ಗಜೇಂದ್ರಸ್ವಾಮಿ

ಸೆಪ್ಟೆಂಬರ್ 17, 2026
ಪ್ರೌಢಶಾಲೆಗಳ ಎ ಮತ್ತು ಬಿ ವಲಯ ಮಟ್ಟದ ಕ್ರೀಡಾಕೂಟ ಉದ್ಘಾಟನೆ ಶಿವಮೊಗ್ಗ,ಸೆ.17: ಕ್ರೀಡೆ ಸತ್ಯ ಹಾಗೂ ನಿಷ್ಟೆಗೆ ಹೆಸರು ತರುವಂತಹುದು. ಇಂತಹ ಕ್ರೀಡೆಗಳ ನಿ...

ಹೆಲಿಕೆರೆ ಗಣಪತಿ ಪೆಂಡಾಲ್ ಮುಂಭಾಗಕ್ಕೆ ₹5 ಲಕ್ಷ ಅನುದಾನ:ಡಾ. ಆರ್.ಎಂ. ಮಂಜುನಾಥ್ ಗೌಡರಿಂದ ಕಾಮಗಾರಿ ಉದ್ಘಾಟನೆ

ಸೆಪ್ಟೆಂಬರ್ 17, 2026
ತೀರ್ಥಹಳ್ಳಿ: ತಾಲ್ಲೂಕಿನ ಹೆಲಿಕೆರೆ ಗ್ರಾಮದ ಗಣಪತಿ ಪೆಂಡಾಲ್ ಮುಂಭಾಗದಲ್ಲಿ ಇಂಟರ್‌ಲಾಕ್ ಅಳವಡಿಸುವ ಕಾಮಗಾರಿಗೆ ರಾಜ್ಯ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡ...

ಸೆ.20 ರಂದು ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ಪ್ರತಿಭಾ ಪುರಸ್ಕಾರ

ಸೆಪ್ಟೆಂಬರ್ 16, 2026
ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಶಿವಮೊಗ್ಗ ವತಿಯಿಂದ 2025–26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ಸದಸ್ಯರ...
Blogger ನಿಂದ ಸಾಮರ್ಥ್ಯಹೊಂದಿದೆ.