ಬಿಎಸ್ವೈ ಟ್ರೋಫಿ: ಜಾಕಿಫ್ರೆಂಡ್ಸ್* ತಂಡಕ್ಕೆ ಪ್ರಥಮ ಬಹುಮಾನ ಮತ್ತು ಒಂದು ಲಕ್ಷ ರೂ
ಶಿವಮೊಗ್ಗ:*ಗ್ರೀನ್ ಪಾರ್ಕ್ ಕ್ರಿಕೆಟರ್ಸ್* ವತಿಯಿಂದ ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಅಭಿವೃದ್ಧಿ ಹರಿಕಾರರು ಆದ *ಬಿ.ಎಸ್ ಯಡಿಯೂರಪ್ಪ* ರವರ ಹುಟ್ಟುಹಬ್ಬದ ಹಬ್ಬದ ಅಂಗವಾಗಿ *ಬಿಎಸ್ ವೈ* *ಟ್ರೋಫಿ* ಸೀಸನ್ -2 NES ಮೈದಾನ ದಲ್ಲಿ ಜರುಗಿತು.
ಸುಮಾರು 16 ತಂಡಗಳು ಭಾಗವಹಿಸಿದ್ದ ಈ ಟೂರ್ನಿ ಯಲ್ಲಿ *ಜಾಕಿಫ್ರೆಂಡ್ಸ್* ತಂಡ ಪ್ರಥಮ ಬಹುಮಾನ ಮತ್ತು ಒಂದು ಲಕ್ಷ ರೂ ಗಳನ್ನು ಮತ್ತು *ಪ್ರತೀಶ್ ಫ್ರೆಂಡ್ಸ್* ತಂಡ ದ್ವಿತೀಯ ಮತ್ತು ಐವತ್ತು ಸಾವಿರ ರೂ ಗಳನ್ನು ತನ್ನದಾಗಿಸಿ ಕೊಂಡಿತು .
ಈ ಬಹುಮಾನ ವಿತರಣೆ ಕಾರ್ಯಕ್ರಮ ವನ್ನು ಯುವ ಮುಖಂಡರು ಯುವ ಉದ್ಯಮಿಗಳು
ಬಿ ವೈ *ರಾಘವೇಂದ್ರ* ರವರ ಸುಪುತ್ರರು ಆದ
*ಸುಭಾಷ್ ರಾಘವೇಂದ್ರ* ರವರು ಬಹುಮಾನ ವಿತರಣೆ ಮಾಡಿದರು.
ಜೊತೆಯಲ್ಲಿ ಜ್ಯೋತಿ ಪ್ರಕಾಶ್. ರಾಜೇಶ್ ಕಾಮತ್ ದಿವಾಕರ್ ಶೆಟ್ಟಿ ಐಡಿಯಲ್ ಗೋಪಿ ಶ್ರೀಮತಿ ಸುಮಾ ಭೂಪಾಳಂ ರವರು ಉಪಸ್ಥಿತರಿದ್ದರು.

Leave a Comment