ಬಿಜೆಪಿ ನಗರ ಸಮಿತಿ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಾಗಾರ: ಶಿವಮೊಗ್ಗ ಶಾಸಕ ಚನ್ನಬಸಪ್ಪರಿಂದ ಉದ್ಘಾಟನೆ
ಆಗಸ್ಟ್ 31, 2024
ಶಿವಮೊಗ್ಗ: ಶುಕ್ರವಾರ ಸಂಜೆ ದೈವಜ್ಞ ಕಲ್ಯಾಣ ಮಂದಿರದಲ್ಲಿ ಬಿಜೆಪಿ ನಗರ ಸಮಿತಿ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಾಗಾರ 2024 ವನ್ನು ಏರ್ಪಡಿಸಲಾಗಿತ್ತು...