ಬಿಜೆಪಿ ನಗರ ಸಮಿತಿ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಾಗಾರ: ಶಿವಮೊಗ್ಗ ಶಾಸಕ ಚನ್ನಬಸಪ್ಪರಿಂದ ಉದ್ಘಾಟನೆ
ಶಿವಮೊಗ್ಗ:ಶುಕ್ರವಾರ ಸಂಜೆ ದೈವಜ್ಞ ಕಲ್ಯಾಣ ಮಂದಿರದಲ್ಲಿ ಬಿಜೆಪಿ ನಗರ ಸಮಿತಿ ವತಿಯಿಂದ ಸದಸ್ಯತ್ವ ಅಭಿಯಾನ ಕಾರ್ಯಾಗಾರ 2024 ವನ್ನು ಏರ್ಪಡಿಸಲಾಗಿತ್ತು ಈ ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಬಿಜೆಪಿ ನಗರ ಅಧ್ಯಕ್ಷರಾದ ಮೋಹನ್ ರೆಡ್ಡಿ ರವರು ವಹಿಸಿದ್ದರು,
ಸದಸ್ಯತ್ವ ಅಭಿಯಾನ 2024 ಕಾರ್ಯಾಗಾರವನ್ನು ಉದ್ದೇಶಿಸಿ ಜಿಲ್ಲಾ ಪ್ರಧಾನ ಕಾರ್ಯದಶಿಗಳಾದ ಹರಿಕೃಷ್ಣರವರು ಮಾತನಾಡಿದರು
ಸದಸ್ಯತ್ವ ಅಭಿಯಾನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಜನಪ್ರಿಯ ಸಂಸದರಾದ ಬಿ ವೈ ರಾಘವೇಂದ್ರ ರವರು ಮಾತನಾಡಿದರು
ಈ ಸಂದರ್ಭದಲ್ಲಿ ಶಾಸಕರಾದ ಎಸ್ ಎನ್ ಚೆನ್ನಬಸಪ್ಪ ನವರು, ಮಾಜಿ ಸೂಡ ಅಧ್ಯಕ್ಷರದ ಎಸ್ ಜ್ಞಾನೇಶ್ವರ್, ಏನ್ ಜಿ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದಶಿ ಗಳಾದ ಮಾಲತೇಶ್, ಜಿಲ್ಲಾ ಉಪಾಧ್ಯಕ್ಷರದ ರಮೇಶ್, ಜಿಲ್ಲಾ ಪ್ರಕೋಷ್ಟಗಳ ಸಂಚಾಲಕರದ ಹೃಶಿಕ್ಷೆಶ್ ಪೈ,ಜಿಲ್ಲಾ ಕಾರ್ಯದರ್ಶಿ. ಅಭಿಯಾನ ಪ್ರಮುಖರಾದ , ನಗರ ಪ್ರಧಾನ ಕಾರ್ಯದರ್ಶಿಗಳದ ಮಂಜುನಾಥ್ (ನವುಲೆ), ದೀನದಯಾಳ್, ನಗರ ಉಪಾಧ್ಯಕ್ಷರದ ಕುಮಾರ್ (ಗಡಿಕೊಪ್ಪ), ನಗರ ಕಾರ್ಯದರ್ಶಿಗಳದ ಪರಮೇಶ್ ನಾಯ್ಕ್, ಸುರೇಖಾ ಮುರುಳಿಧರ್, ಸೋಷಿಯಲ್ ಮಿಡಿಯಾ ಸಂಚಾಲಕ ಆರ್ ಮುರುಳಿ,ಮತ್ತು ಕಾರ್ಯಕರ್ತ ಪ್ರಮುಖರು ಉಪಸ್ಥಿತರಿದ್ದರು
Leave a Comment