ಹಿಂದುತ್ವ ವಾದಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರನ್ನು ಬೆಂಬಲಿಸುವಂತೆ ಶಿವಮೊಗ್ಗ ಗ್ರಾ.ರಾಷ್ಟ್ರಭಕ್ತ ಬಳಗದ ಕಾರ್ಯಕರ್ತರ ಮನವಿ
ಮೇ 03, 2024
ಶಿವಮೊಗ್ಗ,ಮೇ3: ಅಭಿವೃದ್ಧಿಯ ಹರಿಕಾರ, ಹಿಂದುತ್ವವಾದಿ, ಹಿಂದುಳಿದ ವರ್ಗಗಳ ನಾಯಕರಾದ ಕೆ.ಎಸ್.ಈಶ್ವರಪ್ಪ ಅವರನ್ನು ಬೆಂಬಲಿಸುವಂತೆ ಶಿವಮೊಗ್ಗ ಗ್ರಾಮಾಂತರ ವಿಭಾಗದ ರಾಷ್ಟ್...
