ಭದ್ರಾವತಿ ಅಭಿವೃದ್ಧಿಯ ಹರಿಕಾರ, ಭದ್ರಾವತಿಯ ಭಾವಿ ಶಾಸಕ?!”🟡 “ಬಿ.ಎಸ್. ಗಣೇಶ್‌ಗೆ ಶುಭ ಹಾರೈಕೆ”🔵 “ಜನಸೇವೆಯೇ ಮೂಲ ಮಂತ್ರ!”

ಭದ್ರಾವತಿ: ಭದ್ರಾವತಿ ತಾಲ್ಲೂಕಿನ ಅಭಿವೃದ್ಧಿ ಹಾಗೂ ಯುವ ಸಬಲೀಕರಣದ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಯುವ ನಾಯಕ ಬಿ.ಎಸ್. ಗಣೇಶ್ ಅವರಿಗೆ ಗಿರೀಶ್ ಕೇಸರಿಪಡೆ ಅವರು ಶುಭ ಹಾರೈಸಿದ್ದಾರೆ.ಯುವಕರಿಗೆ ವಿವಿಧ ರೀತಿಯಲ್ಲಿ ಪ್ರೋತ್ಸಾಹ ನೀಡುವ ಮೂಲಕ ಭರವಸೆ ಮೂಡಿಸಿರುವ ಬಿ.ಎಸ್. ಗಣೇಶ್ ಅವರು, ಸದಾ ಜನರ ಸೇವೆಯಲ್ಲಿ ನಿರತರಾಗಿದ್ದಾರೆ ಎಂದು ಗಿರೀಶ್ ಕೇಸರಿಪಡೆ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

“ಕ್ಷೇತ್ರದ ಅಭಿವೃದ್ಧಿಯೇ ಧ್ಯೇಯ, ಸಮಾಜ ಸೇವೆಯೇ ಮೂಲ ಮಂತ್ರ” ಎಂಬ ಆಶಯದೊಂದಿಗೆ ಜನಸೇವೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಗಣೇಶ್ ಅವರ ಸಮಾಜಮುಖಿ ಕಾರ್ಯಗಳಿಗೆ ಕ್ಷೇತ್ರದ ಜನತೆಯ ಆಶೀರ್ವಾದ ಸದಾ ಇರಲಿ ಎಂದು ಅವರು ಹಾರೈಸಿದ್ದಾರೆ.

ಮುಂದಿನ ದಿನಗಳಲ್ಲಿಯೂ ಭದ್ರಾವತಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುವಂತಾಗಲಿ. ಬಿ.ಎಸ್. ಗಣೇಶ್ ಅವರಿಗೆ ಭಗವಂತನು ಆಯುಷ್ಯ, ಆರೋಗ್ಯ ಹಾಗೂ ಮತ್ತಷ್ಟು ಶಕ್ತಿ ಕರುಣಿಸಲಿ ಎಂದು ಗಿರೀಶ್ ಕೇಸರಿಪಡೆ ಶುಭ ಹಾರೈಸಿದ್ದಾರೆ.

ಈ ಸಂದರ್ಭದಲ್ಲಿ ಭದ್ರಾವತಿಯ ಅಭಿವೃದ್ಧಿ, ಯುವ ಸಬಲೀಕರಣ ಹಾಗೂ ಸಮಾಜ ಸೇವೆಯ ಕ್ಷೇತ್ರದಲ್ಲಿ ಗಣೇಶ್ ಅವರ ಕಾರ್ಯಗಳು ಮತ್ತಷ್ಟು ಪರಿಣಾಮಕಾರಿಯಾಗಲಿ ಎಂಬ ಆಶಯ ವ್ಯಕ್ತವಾಗಿದೆ

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.