ಅತ್ಯುತ್ತಮ ಶ್ಲಾಘನೀಯ ಸೇವೆ: ಶಿವಮೊಗ್ಗದ ಶಕುಂತಲಾ PSI ಇವರಿಗೆ ರಾಷ್ಟ್ರಪತಿಗಳ ಪದಕ
ಶಿವಮೊಗ್ಗ: 2026ನೇ ಸಾಲಿನ *ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ಶ್ರೀಮತಿ ಶಕುಂತಲಾ, ಪೊಲೀಸ್ ಉಪ ನಿರೀಕ್ಷಕರು* ಭಾಜನರಾಗಿದ್ದಾರೆ.
*ಪೊಲೀಸ್ ಅಧಿಕಾರಿಗಳು ತಮ್ಮ ಸೇವಾ ಅವಧಿಯಲ್ಲಿ ಸಲ್ಲಿಸಿದ ಅತ್ಯುತ್ತಮ ಶ್ಲಾಘನೀಯ ಸೇವೆಗಾಗಿ,*ಮಾನ್ಯ ರಾಷ್ಟ್ರಪತಿಗಳ ಪದಕಕ್ಕೆ* ಶಿವಮೊಗ್ಗ ಜಿಲ್ಲಾ ಪೊಲೀಸ್ ಕಛೇರಿಯ ಟ್ರಯಲ್ ಮಾನಿಟರಿಂಗ್ ಸೆಲ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ *ಶ್ರೀಮತಿ ಶಕುಂತಲಾ, ಪೊಲೀಸ್ ಉಪ ನಿರೀಕ್ಷಕರು* ಭಾಜನರಾಗಿದ್ದಾರೆ.
ಇವರಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಪ್ರಶಂಶಿಸಿ ಅಭಿನಂದಿಸಲಾಗಿರುತ್ತದೆ.

Leave a Comment