ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಹೆಚ್.ಇ. ಮಂಜಪ್ಪ CPI (Rtd) ಅವಿರೋಧವಾಗಿ ಆಯ್ಕೆ
ಶಿವಮೊಗ್ಗ:ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ)ಸಂಘದ ಪಧಾಧಿಕಾರಿಗಳ ಆಯ್ಕೆ ಇಂದು ಸಂಘದ DAR ಆವರಣದಲ್ಲಿ ನಡೆಯಿತು.
*ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಹೆಚ್.ಇ. ಮಂಜಪ್ಪ CPI (Rtd) ಅವಿರೋಧವಾಗಿ ಆಯ್ಕೆಯಾದರು.
*ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘಕ್ಕೆ ಆಯ್ಕೆಯಾದ ಪದಾಧಿಕಾರಿಗಳು.*
*ಗೌರವ ಅಧ್ಯಕ್ಷರು:*
H.ಮಂಜಪ್ಪ Dysp(Rtd)
*ನೂತನ ಅಧ್ಯಕ್ಷರು:**
ಹೆಚ್.ಇ. ಮಂಜಪ್ಪ CPI (Rtd)
*ಉಪಾಧ್ಯಕ್ಷರು:*
ಚಂದ್ರಶೇಖರಪ್ಪ PSI (Rtd)
*ಕಾರ್ಯದರ್ಶಿ* :
ಜಗನ್ನಾಥಯ್ಯ ,PSI(Rtd).
*ಸಹಕಾರ್ಯದರ್ಶಿ:*
ಕ್ರಿಷ್ಣೇ ಗೌಡ HC (Rtd)
*ಸಂಘಟನಾ ಕಾರ್ಯದರ್ಶಿ:*
ಡಿ ಜಿ ನಾಗರಾಜ CPC (Rtd)
*ಖಜಾಂಚಿ:*
ತುಕಾರಾಂ AHC (Rtd)
*ನಿರ್ದೇಶಕಕರು:*
ಎಸ್ ಜಿ ನಾಯ್ಕ Dy S P (Rtd)
ಕುಪ್ಪಯ್ಯ ASI(Rtd).
ಎ ಡಿ ಶಿವಮೂರ್ತಿ PSI (Rtd)
ಬಾಬು ರಾವ್ ASI (Rtd)
ಮಾರುತಿ RSI(Rtd)
ಸಣ್ಣಯ್ಯ ASI (Rtd)
ಜಾನ್ ಡಿಸೋಜ ASI (Rtd)
ಪಿ ವಾಸುದೇವನ್ PSI (Rtd)
ಎಸ್ ಮಂಜುನಾಥ್ ASI(Rtd)
ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ)ಸಂಘದ ಸರ್ವಸದಸ್ಯರ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ದಿನಾಂಕ 28-9-2025 ರಂದು ಶಿವಮೊಗ್ಗ ಜಿಲ್ಲಾ ಸಶಸ್ತ್ರ ಮೀಸಲುಪಡೆಯ ಆವರಣದಲ್ಲಿರುವ ಸಂಘದ ಕಛೇರಿಯ ಮುಂಭಾಗದ ಹಾಲ್ ನಲ್ಲಿ ನಡೆದಿತ್ತು.ಸಂಘದ ಪದಾಧಿಕಾರಿಗಳು ಮತ್ತು ನಿರ್ಧೆಶಕರುಗಳ 3 ವರ್ಷದ ಅವಧಿ ಮುಗಿದ ಕಾರಣ ಚುನಾವಣೆ ಘೋಷಣೆ ಮಾಡಿ, ಮಹಾಸಭೆಯಲ್ಲಿ ಎಲ್ಲಾ ಸರ್ವಸದಸ್ಯರ ಸಮ್ಮುಖದಲ್ಲಿ 15 ನಿರ್ಧೆಶಕರುಗಳ ಆಯ್ಕೆಯ ಚುನಾವಣೆ ನಡೆಸಿ ಮತದಾನದ ಮೂಲಕ ಪಾರದರ್ಶಕವಾಗಿ ಆಯ್ಕೆ ಮಾಡಲಾಗಿತ್ತು.ಪದಾಧಿಕಾರಿಗಳ ಆಯ್ಕೆಯನ್ನು ಇಂದು ನಡೆಸಲಾಯಿತು.
ಸಹಿ-
ಆಡಳಿತ ಮಂಡಳಿಯ ಅಪ್ಪಣೆಯ ಮೇರೆಗೆ
ಎಸ್.ಜಿ. ನಾಯ್ಕ ಡಿ.ವೈ.ಎಸ್.ಪಿ. (ನಿ.)
ಕಾರ್ಯದರ್ಶಿ

Leave a Comment