ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಮತ್ತು ಮೇಲಾಧಿಕಾರಿ ವಿರುದ್ದ ಇಂದು ಲೋಕಾಯುಕ್ತಕ್ಕೆ ದೂರು ದಾಖಲು
ಶಿವಮೊಗ್ಗ: ಶಿವಮೊಗ್ಗ ವಾರ್ತಾಧಿಕಾರಿ ಮಾರುತಿ ಇವರು ,ವಾರ್ತಾ ಇಲಾಖೆಯಲ್ಲಿ 16 ವರ್ಷದಿಂದ ಒಂದೇ ಕಡೆ ಕರ್ತವ್ಯವನ್ನು ನಿರ್ವಹಿಸುತ್ತಿದ್ದು, ಕರ್ತವ್ಯದಲ್ಲಿ ನಿರ್ಲಕ್ಷತನ, ಬೇಜವಾಬ್ದಾರಿತನ, ಭ್ರಷ್ಟಾಚಾರ, ಅಧಿಕಾರ ದುರುಪಯೋಗ, ಜಾಹೀರಾತು ನಿಯಮ- ಅನುಷ್ಟಾನ ಸರಿಯಾಗಿ ಮಾಡದೇ ಉಲ್ಲಂಘನೆ ಮಾಡಿ ವಾರ್ತಾ ಇಲಾಖೆಗೆ ಮತ್ತು ಸರ್ಕಾರಕ್ಕೆ ಅಪಾರ ನಷ್ಟ ಉಂಟು ಮಾಡಿದ್ದಾರೆ ಎಂದು ಮತ್ತು ವಾರ್ತಾ ಇಲಾಖೆಯ ಬೆಂಗಳೂರು ಕಮೀಷನರ್ ರವರಿಗೆ ದೂರು ನೀಡಿದರೂ ಸೂಕ್ತವಾದ ಕ್ರಮ ಕೈಗೊಳ್ಳಲು ಬೇಜವಾಬ್ದಾರಿತನ ನಿರ್ಲಕ್ಷತನ ತೋರಿರುತ್ತಾರೆ ಎಂದು ಹಲೋ ಶಿವಮೊಗ್ಗ ದಿನಪತ್ರಿಕೆಯ ಸಂಪಾದಕರಾದ ನಾಗರಾಜ್ ರವರು ಇಂದು ಬೆಳಿಗ್ಗೆ ಬೆಂಗಳೂರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ದೂರು ದಾಖಲಾಗಿದೆ.ವಿಚಾರಣೆಗೆ ಅಂಗೀಕಾರವಾಗಿದೆ.ಸದ್ಯದಲ್ಲಿಯೇ ಲೋಕಾಯುಕ್ತರು ಶಿವಮೊಗ್ಗ ವಾರ್ತಾಇಲಾಖೆಯ ಕದ ತಟ್ಟಲಿದ್ದಾರೆ.
ಶಿವಮೊಗ್ಗ ವಾರ್ತಾ ಇಲಾಖೆಯ ಮಾರುತಿಯವರಿಗೆ ಈಗಾಗಲೇ ದಾವಣಗೆರೆಗೆ ಪನಿಷ್ ಮೆಂಟ್ ವರ್ಗಾವಣೆ ಆಗಿದ್ದು, KAT ಮೋರೆ ಹೋಗಿದ್ದು ವಿಚಾರಣೆ ನಡೆಯುತ್ತಿದೆ. ವರ್ಗಾವಣೆ ಯಾಗುವುದು ನಿಶ್ಚಿತ...
ಮತ್ತೆ ವಾರ್ತಾಧಿಕಾರಿ ಮಾರುತಿ ರವರ ಪತ್ನಿ ಟಿಜಿಟಿ ಶಿಕ್ಷಕಿ ಯವರು ಮಕ್ಕಳಿಲ್ಲದ ಶಾಲೆಯಲ್ಲಿ ಪಾಠ ಮಾಡದೇ ವೇತನ ಪಡೆದು 89 ಮಕ್ಕಳು ಇದ್ದ ಶಾಲೆಯಲ್ಲಿ 10 ಮಕ್ಕಳಿಗೆ ತಂದು ನಿಲ್ಲಿಸಿದ ಕೀರ್ತಿ ಸಾಧನೆ ಬಗ್ಗೆ ಟಿಜಿಟಿ ಶಿಕ್ಷಕಿ ಮತ್ತು DDPI ಹಾಗೂ BEO ಶಿವಮೊಗ್ಗ ಇವರುಗಳ ಮೇಲೆ ಸದ್ಯದಲ್ಲಿಯೇ ಲೋಕಾಯುಕ್ತಕ್ಕೆ ದೂರು ನೀಡಲು ಸಿದ್ದತೆ ನಡೆಯುತ್ತಿದೆ.
ನನ್ನ ವಿರೋಧಿಗಳ ಸುಳ್ಳುವದಂತಿಯನ್ನು ನಂಬಬೇಡಿ:
ನನ್ನ ಇಬ್ಬರೂ ವಿರೋಧಿಗಳು ಜೈಲಿಗೆ ಹೋಗುವ ಕಾಲ ಹತ್ತಿರ ವಾಗುತ್ತಿದೆ. ಇವರುಗಳ ಮೇಲೆ ಈಗಾಗಲೇ ಹಲವು ಇಲಾಖೆಯಲ್ಲಿ ದೂರು ದಾಖಲಾಗಿದೆ. ಎಲ್ಲಾ ದೂರುಗಳು ಸಹ ವಿಚಾರಣೆ ತನಿಖೆ ಹಂತದಲ್ಲಿ ಇದೆ.
ಇದೀಗ ಹೈಕೋರ್ಟ್ ನಲ್ಲಿ ಇವರಿಬ್ಬರ ಮೇಲೆ ಸರ್ಕಾರಕ್ಕೆ ಅಪಾರ ನಷ್ಟ ಮಾಡುತ್ತಿರುವ ಹಿನ್ನೆಲೆಯಲ್ಲಿ ಇವರಿಂದ ಹಣ ವಸೂಲಿ ಮಾಡಲು ಮೂರು ಕ್ರಿಮಿನಲ್ ರಿಟ್ ಪೆಟಿಷನ್ ಹಾಕಲು ವಕೀಲರನ್ನು ಇಂದು ಬೆಂಗಳೂರಿನಲ್ಲಿ ಬೇಟಿ ಮಾಡಿ ಬಂದಿದ್ದೆನೆ.ಸದ್ಯದಲ್ಲಿಯೇ ನೋಟಿಸ್ ವಿರೋಧಿಗಳಿಗೆ ತಲುಪಲಿದೆ.
ಇದೀಗ ಪತ್ರಕರ್ತರ ವಲಯದಲ್ಲಿ ಕ್ರಾಂತಿದೀಪ ಪತ್ರಿಕೆಯ ಮಂಜುನಾಥ್ ಹಲೋ ಶಿವಮೊಗ್ಗ ದಿನಪತ್ರಿಕೆ ಸಂಪಾದಕರಾದ ನಾಗರಾಜ್ ಮೇಲೆ ಕೇಸ್ ಹಾಕಿದ್ದ ಪ್ರಕರಣದಲ್ಲಿ ಶಿಕ್ಷೆ ಆಗಿದೆ. ಜೈಲಿಗೆ ಹೋಗುತ್ತಾರೆ ಎಂದು ಸುಳ್ಳು ಸುದ್ದಿಯನ್ನು ಹರಡಿ ಮಜಾ ತೆಗೆದು ಕೊಳ್ಳುತ್ತಿದ್ದಾರೆ. ನನ್ನ ಮೇಲೆ ಮಂಜುನಾಥ್ ಅವರ ವಿರುದ್ದ ಸುದ್ದಿಯನ್ನು ಮಾಡದಂತೆ ಸ್ಥಳಿಯ ಕೋರ್ಟ್ ನಲ್ಲಿ ಇಂಜ್ ಕ್ಷನ್ ಆರ್ಡ್ ರ್ ತಂದಿರುತ್ತಾರೆ ವಿನ; ಮತ್ತೆ ಏನು ಇಲ್ಲ.ಇದುವರೆಗೂ ನನ್ನ ಮೇಲೆ ಯಾವುದೇ ಕೇಸು ದಾಖಲಾಗಿಲ್ಲ ನಾವು injunction order ತೆರವಿಗೆ ಅರ್ಜಿಯನ್ನು ಸಲ್ಲಿಸಿದ್ದೆನೆ. ಇಷ್ಟು ಬಿಟ್ಟರೆ ಬೇರೆ ಏನು ಇಲ್ಲಾ. ಸ್ವಲ್ಪ ದಿನ ಕಾದು ನೋಡಿ ಯಾರು ಜೈಲು ಸೇರುತ್ತಾರೆ. ಅವರ ಸ್ಥಿತಿಗತಿ ಏನು ಎಂಬುದು ಕೆಲವು ತಿಂಗಳು ಕಾಯ್ದು ನೋಡಿ...
ಮತ್ತೊಂದು ಕೇಸ್ ಪ್ರೈವೇಟ್ ಕೇಸ್ ಇದ್ದು, ನಂಜುಂಡಪ್ಪ v/s D.G.Nagaraja 138 NI Act ಇದ್ದು ಈ ಕೇಸ್ ವಿಲೇವಾರಿ ಆದ ತಕ್ಷಣ, Appeal ಹೋಗಿದ್ದು, ಅದನ್ನು ಅಡಿಷನಲ್ 1 ನ್ಯಾಯಲಯ ಸ್ವೀಕರಿಸಿ, ಆ ಕೇಸ್ ಅಮಾನತ್ತು ಆಗಿದೆ.Appeal accept ಆಗಿದೆ.ಅದನ್ನು ಮಾಹಿತಿಗಾಗಿ ಹಾಕಿದ್ದೆನೆ. ಕಾನೂನು ಬಗ್ಗೆ ತಿಳುವಳಿಕೆ ಇಲ್ಲದ ಕೆಲವರು ಗ್ರೂಪ್ ನಲ್ಲಿ ತಪ್ಪು ಮಾಹಿತಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ತಪ್ಪು ಮಾಹಿತಿಯನ್ನು ಅವಿವೇಕಿ ಅಧಿಕಾರಿ ಒಬ್ಬ ಮತ್ತು ಕಾನೂನು ಗೊತ್ತಿಲ್ಲದ ವಿದ್ಯಾಬ್ಯಾಸ ಇಲ್ಲದ ಅನೇಕ ಆರೋಪಗಳು ಇದ್ದ ಇಲಾಖೆಯ ಮಟ್ಟದಲ್ಲಿ ತನಿಖೆ ಎದುರಿಸಿ ಅಪಮಾನಕ್ಕೆ ಕಾರಣ ಆಗಿರುಮಹಾನ್ ಸಂಪಾದಕ ಇಬ್ಬರೂ ವ್ಯಕ್ತಿ ಗಳು ಹಾಕಿದ್ದಾರೆ. ವ್ಯಾಟ್ಸಪ್ ಗ್ರೂಪ್ ನಲ್ಲಿ ಹಾಕಿ ನನ್ನ ತೇಜೋವದೆ ಮಾಡಿದವರ ವಿರುದ್ದ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಾಗುವುದು. +919480841222. ಈ ಮೊಬೈಲ್ ನಂಬರ್ ಇಂದ ಕೆಲವು ಪತ್ರಕರ್ತರಿಗೆ ಸುದ್ದಿ ಮಾಡಲು ಸರ್ಕಾರದ ಅಯೋಗ್ಯ ಅಧಿಕಾರಿ ಹೇಳಿದ್ದಾನೆ. ಪ್ರೈವೇಟ್ ಕೇಸಿಗೂ ಇವನಿಗೆ ಏನು ಸಂಬಂದ...ಮುಂದೇ ಇದೆ ಮಾರಿ ಹಬ್ಬ ಕಾಯ್ದು ನೋಡಿ....
ಕೋರ್ಟ್ ಆರ್ಡರ್ copy ನೋಡಿ...
ಕೋರ್ಟ್ ಆರ್ಡರ್ copy ನೋಡಿ...
Appeal ಕೋರ್ಟ್ ಆರ್ಡರ್ copy ಮೇಲಿನದು.. ಕಣ್ಣು ಬಿಟ್ಟು ನೋಡಿ...
ನಾನು ಇಂದು ಸ್ವಂತ ಕೆಲಸದ ನಿಮಿತ್ತ ಬೆಂಗಳೂರು ಗೆ ಬಂದಿದ್ದು, ಇದೀಗ ಮತ್ತೆ ಇಂದೇ ಸಂಜೆ ವಾಪಾಸ್ಸು ಶಿವಮೊಗ್ಗಕ್ಕೆ ಬರುತ್ತಿದ್ದೆನೆ.
ಇದೀಗ ನಾವು ಮಾಡಿದ ಎರಡು ಹೋರಾಟ ಎರಡು ಸಕ್ಸಸ್ ಆಗಿದೆ. ಶಿವಮೊಗ್ಗ ಪತ್ರಿಕಾಭವನ ಟ್ರಸ್ಟ್ ಆಸ್ತಿ ಅಲ್ಲಾ ಅದು ಸರ್ಕಾರದ ಅನುದಾನದಿಂದ, ಜನಪ್ರತಿನಿಧಿಗಳ ಅನುದಾನದಿಂದ ಕಟ್ಟಿದ ಕಟ್ಟಡ ಸರ್ಕಾರದ ಪತ್ರಿಕಾ ಭವನ ಸಾರ್ವಜನಿಕರ ಸ್ವತ್ತು ಎಂದು ತನಿಖೆ ಮಾಡಿದ ನ್ಯಾಯಾಧೀಶರು 42 ಪುಟದ ವರದಿಯನ್ನು ಜಿಲ್ಲಾಧಿಕಾರಿ ಗಳಿಗೆ ನೀಡಿರುತ್ತಾರೆ. ನ್ಯಾಯಾಧೀಶರು ನೀಡಿದ ತನಿಖಾ ವರಧಿಯನ್ನು ಪರಾಮರ್ಶಿಸಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ಕೂಡ ಪತ್ರಿಕಾ ಭವನ ಟ್ರಸ್ಟ್ ಆಸ್ತಿ ಅಲ್ಲಾ ಸರ್ಕಾರದ ಪತ್ರಿಕಾಭವನ ಎಂದು ಆದೇಶಿಸಿದ್ದಾರೆ. ಎಲ್ಲಾ ಪತ್ರಕರ್ತರಿಗೂ ಪತ್ರಿಕಾಭವನಕ್ಕೆ ಹೋಗಲು ಮುಕ್ತವಾದ ಪ್ರವೇಶ ನೀಡಿರುತ್ತಾರೆ. ಸದ್ಯದಲ್ಲಿಯೇ ಪತ್ರಿಕಾಭವನ ಕ್ಕೆ ಸರ್ಕಾರಿ ಪತ್ರಿಕಾಭವನ ಎಂದು ಬೋರ್ಡ್ ಬೀಳಲಿದೆ.ಅಲ್ಲಿ ಹಾಕಿರುವ ಎಲ್ಲಾ ಬೋರ್ಡ್ ಗಳು ತೆರವು ಆಗಲಿದೆ.
ನನ್ನ ಮನವಿಗೆ ಸ್ಪಂದಿಸಿದ ವ್ಯಾಟ್ಸಪ್ ಗ್ರೂಪ್ ನಲ್ಲಿನ ಅಡ್ಮಿನ್ ಗಳು ಸಂಪಾದಕರು,ಪತ್ರಕರ್ತರು ಧನ್ಯವಾದಗಳು ಕಿಡಿಗೇಡಿಗಳು ಅವಿವೇಕಿಗಳು ಹಾಕಿದ್ದ ಸುಳ್ಳು ಸುದ್ದಿಯನ್ನು ತಕ್ಷಣ ಡಿಲೀಟ್ ಮಾಡಿದ್ದಾರೆ. ಅವರಿಗೆಲ್ಲ ಅನಂತ ಧನ್ಯವಾದಗಳು....

Leave a Comment