ಇಂದಿರಾ ನಗರದ ಮುಸ್ಲಿಂ ಭಾಂದವರಿಂದ ಮೆರವಣಿಗೆಯಲ್ಲಿ ಗಣಪತಿ ಮೂರ್ತಿಗೆ ಪುಷ್ಪಮಾಲೆ
ಶಿವಮೊಗ್ಗ: ದಿನಾಂಕ 10. 09.2025 ರಂದು ತುಂಗಾನಗರ ಪೋಲೀಸ್ ಠಾಣಾ ವ್ಯಾಪ್ತಿಯ ವೀರ ಕೇಸರಿ ಯುವಪಡೆ ಇಂದಿರಾನಗರ ಗಣಪತಿ ಮೆರವಣಿಗೆ ಸಮಯದಲ್ಲಿ ಇಂದಿರಾನಗರದ ತಾಜುದ್ದೀನ್ ಅಶುರ್ ಖಾನ್ ಕಮಿಟಿಯ ಅಧ್ಯಕ್ಷರಾದ ಶ್ರೀ ಸಿಖ್ಬಾತ್, ಪದಾಧಿಕಾರಿಗಳಾದ ಅಮ್ಜದ್, ರಫೀಕ್ ಪಟೇಲ್, ಇರ್ಫಾನ್, ಆಟೋ ಅಸ್ಲಾಂ, ಮುನ್ನ,ಇರ್ಫಾಜ್,ಸಲೀಂ ಮತ್ತು ಗ್ರಾಮಸ್ಥರು ಗಣಪತಿ ಮೂರ್ತಿಗೆ ಪುಷ್ಪಮಾಲೆಯನ್ನು ಅರ್ಪಿಸಿದರು.

Leave a Comment