PUC EXAM 3 RESULT HIGHLIGHTS: ಮಧು ಬಂಗಾರಪ್ಪ ಪ್ರೆಸ್ ಮೀಟ್
ಒಟ್ಟು 1,11,002 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, 22,446 ಉತ್ತೀರ್ಣರು (ಶೇಕಡಾ 20.22).
• ಹಾಜರಾತಿ ಮತ್ತು ಉತ್ತೀರ್ಣರ ಸಂಖ್ಯೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಗಣನೀಯ ಏರಿಕೆ.
• ಅಂಕ ಸುಧಾರಣೆಗೆ 17,398 ವಿದ್ಯಾರ್ಥಿಗಳು ಹಾಜರಾಗಿ, 11,937 ಮಂದಿ ತಮ್ಮ ಅಂಕ ಹೆಚ್ಚಿಸಿಕೊಂಡರು.
• ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ ವಿಷಯಗಳಲ್ಲಿ ಅಂಕ ಸುಧಾರಣೆಗೆ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾತಿ.
• ಮೂರನೇ ಪರೀಕ್ಷೆಯ ಅವಕಾಶದಿಂದ ಒಟ್ಟು 22,446 ವಿದ್ಯಾರ್ಥಿಗಳು ಹೆಚ್ಚುವರಿಯಾಗಿ ಉತ್ತೀರ್ಣರಾಗಿದ್ದಾರೆ.
• ಒಟ್ಟಾರೆ ಕ್ರೋಢೀಕೃತ ಫಲಿತಾಂಶ ಶೇಕಡಾ 79.81, ಹೊಸಬರ ಫಲಿತಾಂಶ ಶೇಕಡಾ 85.19.
• ವಿದ್ಯಾರ್ಥಿಗಳಿಗೆ ಸಿಇಟಿ ಕೌನ್ಸೆಲಿಂಗ್ ಮತ್ತು ಮುಂದಿನ ಉನ್ನತ ಶಿಕ್ಷಣಕ್ಕೆ ಉತ್ತಮ ಅವಕಾಶ.
Leave a Comment