ಜಿಲ್ಲೆಯ ಕಡೂರು ಮದಗಾದ ಕರೆಯ ಪಕ್ಕದ ಗ್ರಾಮದಲ್ಲಿ ಇಂದು ಬೆಳಿಗ್ಗೆ ಇಬ್ಬರೂ ವ್ಯಕ್ತಿಗಳ ಮೇಲೆ ಚಿರತೆ ಭೀಕರ ದಾಳಿ ಮಾಡಿದೆ. ಗಾಯಾಳು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಜನರು ಭಯಭೀತರಾಗಿದ್ದು,
ಸ್ಥಳಕ್ಕೆ ಅರಣ್ಯದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾಗೂ ಪೊಲೀಸರು ಆಗಮಿಸಿದ್ದಾರೆ .ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
Leave a Comment