ಶಿವಮೊಗ್ಗ ಜಿಲ್ಲೆಯ Area Domination* ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪೋಲಿಸರಿಂದ ಕಾಲ್ನಡಿಗೆ *ವಿಶೇಷ ಗಸ್ತು

 ಶಿವಮೊಗ್ಗ ಜಿಲ್ಲೆಯಲ್ಲಿ *ಕಾನೂನು ಸುವ್ಯವಸ್ಥೆ  ಕಾಪಾಡುವ*  ನಿಟ್ಟಿನಲ್ಲಿ ಹಾಗೂ *ಮೂಂಜಾಗ್ರತಾ ಕ್ರಮವಾಗಿ*  ದಿನಾಂಕಃ 30-07-2025 ರಂದು  ಸಂಜೆ ಶಿವಮೊಗ್ಗ ಜಿಲ್ಲೆಯಾದ್ಯಂತ *ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ* ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು *Area Domination* ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಕಾಲ್ನಡಿಗೆ *ವಿಶೇಷ ಗಸ್ತು  (Foot Patrolling)*  ಮಾಡಿ *Public Nuisance* ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ 38 ಲಘು ಪ್ರಕರಣ ಮತ್ತು COTPA ಕಾಯ್ದೆಯಡಿ 05 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.