ನಿರುಪಯುಕ್ತ ವಾಹನ-ಸುಟ್ಟ ತೈಲ ಹರಾಜು
ಶಿವಮೊಗ್ಗ,ಜೂ.24: ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯ 01 ನಿರುಪಯುಕ್ತ ಪೊಲೀಸ್ ವಾಹನ ಮತ್ತು 150 ಲೀಟರ್ ಸುಟ್ಟ ತೈಲವನ್ನು ಯಥಾಸ್ಥಿತಿಯಲ್ಲಿ ದಿ: 03-07-2025 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಾಗರ ರಸ್ತೆಯಲ್ಲಿರುವ ಜಿಲ್ಲಾ ಸಶಸ್ತç ಮೀಸಲು ಪಡೆ ಕಚೇರಿಯ ಆವರಣದಲ್ಲಿ(ಡಿಎಆರ್) ಟೆಂಡರ್ ಕಂ ಬಹಿರಂಗ ಹರಾಜು ಮಾಡಲಾಗುವುದು.
ಹೆಚ್ಚಿನ ವಿವರಗಳಿಗೆ ಡಿಎಸ್ಪಿ ಡಿಎಆರ್ ಶಿವಮೊಗ್ಗ ದೂ.ಸಂ: 08182-261412 ಇವರನ್ನು ಸಂಪರ್ಕಿಸಬಹುದೆAದು ಜಿಲ್ಲಾ ಪೊಲಿಸ್ ಅಧೀಕ್ಷಕರು ತಿಳಿಸಿದ್ದಾರೆ.
Leave a Comment