ಗ್ರಾಮೀಣ ಭಾಗದ ಸ್ವಚ್ಛತಾ ವಾಹನ ಮತ್ತು ಕಸ ಸಾಗಾಣಿಕೆ ವಾಹನ ಮತ್ತು ಕ್ಲೀನರ್ ಗಳಿಗೆ ಮೂರು ದಿನ ತರಬೇತಿ ಕಾರ್ಯಕ್ರಮ
ಶಿವಮೊಗ್ಗ: ಮಹಾತ್ಮ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ ಹಾಗೂ ಪೂಜಾ ಚಾರಿಟೇಬಲ್ ಟ್ರಸ್ಟ್ ಸಹಾಯದೊಂದಿಗೆ.. ಗ್ರಾಮೀಣ ಭಾಗದ ಸ್ವಚ್ಛತಾ ವಾಹನ ಮತ್ತು ಕಸ ಸಾಗಾಣಿಕೆಕೆ ವಾಹನ ಮತ್ತು ಕ್ಲೀನರ್ ಗಳಿಗೆ ಮೂರು ದಿನ ತರಬೇತಿ ಗ್ರಾಮೀಣ ಭಾಗದಲ್ಲಿ ಕ್ಯಾಂಪು ಹಮ್ಮಿಕೊಳ್ಳಲಾಗಿತ್ತು
ಈ ಕ್ಯಾಂಪ್ ನಲ್ಲಿ ಭಾಗವಹಿಸಿದ ತರಬೇತಿ ಶಿಬಿರಾರ್ಥಿಗಳಿಗೆ.. ಪ್ರಶಸ್ತಿ ವಿತರಿಸುವ ಕಾರ್ಯಕ್ರಮದಲ್ಲಿ.. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕೆ ದೇವೇಂದ್ರಪ್ಪನವರು ಮಾತನಾಡುತ್ತಾ... ಡ್ರೈವರ್ ಮತ್ತು ಕ್ಲೀನರ್ ತಾವು ಸ್ವಚ್ಛತಾ ತಮಗೆ ನಿಗದಿಪಡಿಸಿದ ಉಡುಪಿನೊಂದಿಗೆ... ಕಾರ್ಯ ನಿರ್ವಹಿಸಬೇಕು .... ಸ್ವಚ್ಛತೆ ಮೊದಲ ಆದ್ಯತೆ ಹೆಣ್ಣು ಮಕ್ಕಳಿಗೋಸ್ಕರ.. ಮೀಸಲಾಗಿಟ್ಟ ಪ್ರಕೃತಿ.... ಇಂದು ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಮಹಿಳೆಯರೇ ಕೆಲಸ ಮಾಡುತ್ತಿರುವುದು.... ಪುರುಷ ಪ್ರಧಾನಕ್ಕಿಂತ ಮಹಿಳಾ ಪ್ರಧಾನ ಗಿರಿಯ ಒಂದು ಹೆಜ್ಜೆ ಮುಂದಾಗಿದೆ.. ಹೆಣ್ಣು ಕೇವಲ ಮನೆಯ ನಿರ್ವಹಣೆ ಮತ್ತು ಅಡುಗೆ ಕೆಲಸ ಅಲ್ಲದೆ... ಸಾರ್ವಜನಿಕ ಕ್ಷೇತ್ರದಲ್ಲೂ ಗಂಡಿಗೆ ಸರಿಸಮನಾಗಿ ದುಡಿದು ಮನೆಯ ಸಂಪೂರ್ಣ ಜವಾಬ್ದಾರಿ ಓರುವಂತಹ.. ಕಾರ್ಯಕ್ಕೆ ಕೈ ಹಾಕಿರೋದು ತುಂಬಾ ಸಂತೋಷದ ವಿಚಾರ ಎಂದು ಹೇಳಿದರು..
ಅದೇ ರೀತಿ ಡಯಟ್ ಕಾಲೇಜ್ ಪ್ರಿನ್ಸಿಪಾಲ್ ನವರು ಮಾತನಾಡುತ್ತಾ.... ಎಲ್ಲಾ ಕ್ಷೇತ್ರದಲ್ಲೂ ಕೂಡ ಮಹಿಳೆಯರು ಭಾಗವಹಿಸುತ್ತಿರುವುದು, 33% ಮೀಸಲಾತಿ ನೀಡುವುದು ಖಂಡಿತವಾಗಲೂ ಇದೊಂದು ಸರ್ಕಾರದ ಪುಣ್ಯ ಕೆಲಸ ಎಂದು ಹೇಳಿದರು.
ಶ್ರೀರಾಮ ಭಾವುಸಾರ ಕ್ಷತ್ರಿಯ ಸೊಸೈಟಿ ಅಧ್ಯಕ್ಷರಾದ ಸಂತೋಷ್ ಠಾಕರೆಯವರು ಮಾತನಾಡುತ್ತಾ ಹೆಣ್ಣು ಮಕ್ಕಳು ತಮ್ಮ ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು.. ತಮ್ಮ ಮನೆ ಮತ್ತು ಪರಿಸರ ಸ್ವಚ್ಛವಾಗಿಟ್ಟುಕೊಂಡರೆ ಇತರ ಹೆಣ್ಣು ಮಕ್ಕಳು ಕೂಡ ಅವರ ದಾರಿಯನ್ನೇ ಕಲಿಯುತ್ತಾರೆ ಉತ್ತಮ ಕಾರ್ಯಗಳು ಒಬ್ಬರಿಗಿಂದ ಒಬ್ಬ ನೋಡಿ ಕಲಿಯಬೇಕಾದ ಪರಿಸ್ಥಿತಿ ಇವತ್ತು ನಿರ್ಮಾಣವಾಗಿದೆ ಎಂದು ಹೇಳಿದರು...
ಪೂಜಾ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ ಸವಿತಾ ಎಲ್ಲರನ್ನೂ ಕೂಡ ಹೊಂದಿಸಿ ಮಾತನಾಡುತ್ತಾ ಮಹಿಳೆಯರು ಸರ್ಕಾರದ ಮೂಲಭೂತ ಸೌಕರ್ಯಗಳಿಗೆ ಅಂದರೆ ಯೂನಿಫಾರಂ.. ಸ್ವಚ್ಛತಾ ಸಲಕರಣೆಗಳು... ಕುಂದು ಕೊರತೆಗಳು ಬಹಳಷ್ಟುವೇ ಅವುಗಳನ್ನು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು... ಕೊಡಿಸಿಕೊಳ್ಳುವ ಮೂಲಕ... ಸಹಾಯ ಮಾಡಬೇಕೆಂದು ಹೇಳಿಕೊಂಡರು...
Leave a Comment