KWJV ಶಿವಮೊಗ್ಗ ಜಿಲ್ಲಾ ಘಟಕದ ಸದಸ್ಯತ್ವಕ್ಕೆ ಅರ್ಜಿ ಆಹ್ವಾನ

ಶಿವಮೊಗ್ಗ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಶಿವಮೊಗ್ಗ ಜಿಲ್ಲಾ ಘಟಕದ  ಸದಸ್ಯತ್ವಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಸಂಘದ ಕಚೇರಿಯಲ್ಲಿ  ಅರ್ಜಿಗಳು ಲಭ್ಯವಿದೆ. ಆಸಕ್ತರು ಪಡೆಯಬಹುದು.
 ಯಾವುದೇ ತಾರತಮ್ಯ ಇಲ್ಲದೇ ಎಲ್ಲಾ ಸಮಾನ ಮನಸ್ಕ ಪತ್ರಕರ್ತರಿಗೆ  ನೂತನ ಸದಸ್ಯತ್ವದ ಅರ್ಜಿಯನ್ನು ವಿತರಿಸಲಾಗುತ್ತದೆ.ಸದಸ್ಯತ್ವದ ಅರ್ಜಿಯ ಶುಲ್ಕ ಮತ್ತು ಅರ್ಜಿ ಶುಲ್ಕ ಎರಡು ಸೇರಿ ರೂ.500/- ನೀಡಿ ಅರ್ಜಿ ಪಡೆದು. ಸೂಕ್ತವಾದ ದಾಖಲಾತಿ ಗಳೋಂಧಿಗೆ ನಿಯಮಾನುಸಾರ ಅರ್ಜಿಯನ್ನು ಸಲ್ಲಿಸತಕ್ಕದ್ದು.

ಈಗಾಗಲೇ ಸದಸ್ಯತ್ವ ಪಡೆದು ಐಡಿ ಕಾರ್ಡ್ ಪಡೆದವರು ,ಐಡಿ ಕಾರ್ಡ್ ಜೆರಾಕ್ಸ್ ಮತ್ತು ಒಂದು ಪೋಟೋ ದೊಂದಿಗೆ ರೀನಿವಲ್ಗೆ ಅರ್ಜಿಯನ್ನು ಸಂಘದ ಕಚೇರಿಗೆ ಸಲ್ಲಿಸತಕ್ಕದ್ದು.

ಎಲ್ಲಾ ಪಧಾದಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಸದಸ್ಯರುಗಳು ಸದಸ್ಯತ್ವದ ಅರ್ಜಿಯ ಶುಲ್ಕ ರೂ.500/- ನೀಡಿ ,ಅರ್ಜಿ ಪಡೆದು. ಸೂಕ್ತವಾದ ದಾಖಲಾತಿ ಗಳೋಂಧಿಗೆ ಅರ್ಜಿ ಸಲ್ಲಿಸತಕ್ಕದ್ದು.

ಸದರಿ KWJV ಶಿವಮೊಗ್ಗ ಘಟಕದ ಸಂಘಟನೆಯಲ್ಲಿ ಎಲ್ಲಾ ದಿನಪತ್ರಿಕೆ, ವಾರಪತ್ರಿಕೆ,fortnightly, ಮಾಸಿಕ ಪತ್ರಿಕೆ, ಡಿಜಿಟಲ್ ಮೀಡಿಯಾ ಪತ್ರಕರ್ತರು, ಎಲೆಕ್ಟ್ರಾನಿಕ್ ಮೀಡಿಯಾ ಸಂಪಾದಕರು,ವರದಿಗಾರರು, ಪೋಟೋಗ್ರಾಫರ್ ಗಳಿಗೆ ಸದಸ್ಯತ್ವದ  ಅರ್ಜಿಯನ್ನು ನೀಡಲಾಗುತ್ತದೆ.

ಫೆಬ್ರವರಿ 10 ನೇ ತಾರೀಖೀನಿಂದ 20 ನೇ ತಾರೀಖು ಅರ್ಜಿ ಪಡರಯಲು ಕೊನೆಯ ದಿನಾಂಕವಾಗಿದೆ. ಫೆಬ್ರವರಿ 28 ರವರೆಗೆ ನೂತನ ಸದಸ್ಯತ್ವದ  ಅರ್ಜಿಯನ್ನು ಸ್ವೀಕರಿಸಲಾಗುತ್ತದೆ.ಅದೇ ರೀತಿಯಲ್ಲಿ ರೀನಿವಲ್ ಅರ್ಜಿಯನ್ನು ಸಹ ಸ್ವೀಕರಿಸಲಾಗುತ್ತದೆ.

 ಅರ್ಜಿಯನ್ನು ಪಡರದ ನಂತರ ನಿಯಮಾನುಸಾರ ಪರಿಶೀಲಿಸಿ  ಸದಸ್ಯತ್ವ ನೀಡಲಾಗುವುದು. ಐಡಿ ಕಾರ್ಡ್ ಸಹ 15 ದಿವಸದಲ್ಲಿ ನೀಡಲಾಗುವುದು.

ಅರ್ಜಿಯ ಜೊತೆಯಲ್ಲಿ ತಮ್ಮ ಪತ್ರಿಕೆಯ ಒಂದು ಪ್ರತಿ, ಒಂದು ಪಾಸ್ ಪೋರ್ಟ್ ಪೋಟೋ....RNI certificate xerox,ಆದಾರ್ ಕಾರ್ಡ್ ನೀಡತಕ್ಕದ್ದು. ವರದಿಗಾರರು ಮತ್ತು ಪೋಟೋ ಗ್ರಾಫ್ ಗಳು ಆಗಿದ್ದಲ್ಲಿ ಸಂಪಾದಕರಿಂದ ಕೆಲಸ ನಿರ್ವಹಿಸುತ್ತಿರುವ ಬಗ್ಗೆ ಧೃಡಿಕರಣ ಪತ್ರ ತರತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ  ಸಂಘದ ಜಿಲ್ಲಾದ್ಯಕ್ಷರಾದ ಡಿ.ಜಿ.ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಯಾದ ಅರವಿಂದ್ ಇವರನ್ನು ಸಂಪರ್ಕಿಸಲು ಕೋರಿದೆ.

ಸಹಿ/-
ಡಿ.ಜಿ.ನಾಗರಾಜ (ರಾಜು)
ಸಂಪಾದಕರು
ಹಲೋಶಿವಮೊಗ್ಗ ದಿನಪತ್ರಿಕೆ
ಜಿಲ್ಲಾದ್ಯಕ್ಷರು
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ
ಸಂಘಟನಾ ಕಾರ್ಯದರ್ಶಿ
ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ.
ಮೊ.9449063043


ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.