ಕ್ಷತ್ರಿಯ ಮರಾಠ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಭರ್ಜರಿ ಪ್ರಚಾರ ಆರಂಭಿಸಿದ ತುಕಾರಾಂ..

ಶಿವಮೊಗ್ಗ: ಕ್ಷತ್ರಿಯ ಮರಾಠ ಪತ್ತಿನ ಸಹಕಾರ ಸಂಘ ನಿ..ಓ.ಟಿ ರಸ್ತೆ ಶಿವಮೊಗ್ಗದಲ್ಲಿ ಇರುವ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ನಿವೃತ್ತ ಪೊಲೀಸ್  ತುಕಾರಾಂ( ಪಾಂಡು) ಇವರು ಸ್ಪರ್ದಿಸಿರುತ್ತಾರೆ. ಇವರ ಗುರುತು ಹಣ್ಣಿನ ಬುಟ್ಟಿ ಸೀರಿಯಲ್ ನಂಬರ್ 5 ಆಗಿರುತ್ತದೆ.

 ದಿನಾಂಕ 5-1-2025 ಭಾನುವಾರದಂದು  ನಡೆಯುವ ಚುನಾವಣೆಯಲ್ಲಿ ಸಂಘದ ಸದಸ್ಯರು ತಮ್ಮ ಅಮೂಲ್ಯವಾದ  ಮತವನ್ನುಗುರುತಾದ ಹಣ್ಣುಗಳ ಬುಟ್ಟಿಗೆ ನೀಡಿ ಜಯಗೊಳಿಸಿ ತಮ್ಮ ಹಾಗೂ ಸಂಘದ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕಾಗಿ ತುಕಾರಾಂ( ಪಾಂಡು) ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.

ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸದಸ್ಯರು ನನಗೆ ಬೆಂಬಲ ಸೂಚಿಸಿದ್ದು ಅತ್ಯಧಿಕ ಮತ ಪಡೆದು ಗೆಲುವು ಸಾಧಿಸುವುದಾಗಿ ತುಕಾರಾಂ ತಿಳಿಸಿದ್ದಾರೆ.

ದಿನಾಂಕ 5-1-2025 ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಸರ್ಕಾರಿ ಪ್ರೌಡಶಾಲೆ ಮಿಳ್ಳಘಟ್ಟದಲ್ಲಿ ಮತದಾನ ನಡೆಯಲಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.