**ಜಾನಪದ ಕಲೆ ಮಲೆನಾಡ ಅಂಟಿಗೆ ಪಿಂಟಿಗೆ **
ಮಾಜಿ ಮೇಯರ್ ಹಾಗೂ ಜಿಲ್ಲಾ ಬಿಜೆಪಿ ಮಾಧ್ಯಮ ಪ್ರಮುಖರಾದ **ಸುನಿತಾ ಅಣ್ಣಪ್ಪ ದಂಪತಿಗಳ **
ಮನೆಯಲ್ಲಿ ತೀರ್ಥಹಳ್ಳಿ ತಾಲೋಕು ಕೊಳವಳ್ಳಿ ಇಂದ ಆಗಮಿಸಿರುವ ಅಂಟಿಗೆ ಪಿಂಟಿಗೆ ತಂಡದಿಂದ ದೀಪಾವಳಿ ಹಬ್ಬದ ಸಮಯದಲ್ಲಿ ಮಲೆನಾಡ ಹಳ್ಳಿಗಳಲ್ಲಿ ಆಚರಿಸುವ ಜಾನಪದ ಕಲೆ **ಅಂಟಿಗೆ ಪಿಂಟಿಗೆಯ ಪದ ಹಾಡುತ್ತ ಜ್ಯೋತಿ ಹೊತ್ತಿಸುವ ಮೂಲಕ ಈ ಬಾರಿ ದೀಪಾವಳಿ ಆಚರಿಸಲಾಯಿತು **

Leave a Comment