ನಿವೃತ್ತ ದಫೇದಾರ್ ಸಂತಾಪ್ಲೊರ ಪುರ್ಟಾಡೊ ನಿಧನ- ಸಂತಾಪ

ಶಿವಮೊಗ್ಗ:  ದಿ;13-3-1970 ರಂದು
ಪೊಲೀಸ್ ಇಲಾಖೆ ಸೇರಿ ದಿ:31-7-2007 ರಂದು ನಿವೃತ್ತಿಯ ಆಗಿ ಸಂಘದ ಸದಸ್ಯತ್ವಹೊಂದಿದ್ದ ಶ್ರೀ ಸಂತಾಪ್ಲೊರ 
ಪುರ್ಟಾಡೊ CHC(Rtd), ರವರು ಅನಾರೋಗ್ಯದ ಕಾರಣ ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು, ಚಿಕಿತ್ಸೆ ಫಲಕಾರಿಯಾಗದೇದಿ: 2-11-2024 ರಂದು ಸಂಜೆ 6-30 ಘಂಟೆಗೆ ವಿದ್ಯಾನಗರದ ಸ್ವಂತ ಮನೆಯಲ್ಲಿ  ನಿಧನವಾಗಿದ್ದಾರೆ.

ನಿಧನದ ಸುದ್ದಿ ತಿಳಿದ ಸಂಘದ ಅದ್ಯಕ್ಷರು ಮತ್ತು ಕಾರ್ಯದರ್ಶಿ ರವರು ತೀವ್ರ ಸಂತಾಪ ಸೂಚಿಸಿದರು.ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೀ ಮತ್ತು ಕುಂಟಬವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು
ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

ಮೃತ ಕುಟುಂಬದ ವರಿಗೆ ಸರ್ಕಾರದಿಂದ ಮತ್ತು ಪೊಲೀಸ್ ಇಲಾಖೆಯಿಂದ ಒದಗಬಹುದಾದ ಹಣಕಾಸಿನ ಸೌಲಭ್ಯಗಳನ್ನು ಕೊಡಿಸಿಕೊಡುವ ಬಗ್ಗೆ ಸಂಘದ ಅದ್ಯಕ್ಷರು ಮತ್ತು ಕಾರ್ಯದರ್ಶಿರವರು ತಿಳಿಸಿದ್ದಾರೆ.

ಮೃತರು ಪತ್ನಿ ಶ್ರೀಮತಿ ರುಪಿನ ಪುಟಾ೯ಡೊ, ಮಕ್ಕಳಾದ ರೂಪಾ, ದೀಪಾ, ಶೀಲಾ, ಶೀತಲ್,ಅಳಿಯಂದಿರು, ಮೊಮ್ಮೊಕ್ಕಳನ್ನ ಮತ್ತು 
ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ದಿನಾಂಕ:3-11-2024  ರಂದು ಮದ್ಯಾಹ್ನ 3 ಘಂಟೆಯ ನಂತರ ಅಂತ್ಯಕ್ರಿಯೆ ಗೆ ಸಿದ್ದತೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.