ಶಿವಮೊಗ್ಗದಲ್ಲಿ ಇಂದಿನಿಂದ ಎಗ್ ಪ್ಯಾಲೆಸ್ ಶುಭಾರಂಭ:ಮೊದಲ ದಿನವೇ ಫುಲ್ ರೆಸ್ಪಾನ್ಸ್

ಶಿವಮೊಗ್ಗ: ನಗರದ ವಿನೋಬನಗರದ 60 ಅಡಿ ರಸ್ತೆ,ಶರಾವತಿ ನಗರ ರಸ್ತೆ, ವಿನೋಬನಗರದಲ್ಲಿ ಕರ್ನಾಟಕ ಬ್ಯಾಂಕ್ ಎದುರು ನೂತನವಾಗಿ ಎಗ್ ಪ್ಯಾಲೇಸ್ ಇಂದು ಶುಭಾರಂಭ ಗೊಂಡಿದೆ.
ದಾವಣಗೆರೆಯ ಪ್ರಸಿದ್ಧ ಬ್ರೆಡ್  ಆಮ್ಲೇಟ್ ಸುರೇಶ್ ರವರು ಇಂದು ಉದ್ಘಾಟನೆ ನೆರವೇರಿಸಿದರು .
ಆಮ್ಲೇಟ್ ಸುರೇಶ್ ರವರ ಸಾರಥ್ಯದಲ್ಲಿ ದಾವಣಗೆರೆಯ ಪ್ರಸಿದ್ದ ಬ್ರೆಡ್ ಆಮ್ಲೆಟ್  ಈಗ ಶಿವಮೊಗ್ಗದಲ್ಲಿ ದೊರೆಯಲಿದೆ.
ಇಂದು ಸಂಜೆ ಉದ್ಘಾಟನೆಯಾದ ನಂತರ  7 ಗಂಟೆಯಿಂದ ಬರುವ ಗ್ರಾಹಕರಿಗೆ ಶುಚಿ ರುಚಿಯಾದ ಬ್ರೆಡ್ ಆಮ್ಲೆಟ್ ಒಂದು ಖರೀದಿಸಿದರೇ ಒಂದು ಉಚಿತವಾಗಿದೆ. 
ಇಲ್ಲಿ ಅಪ್ಪಟ ನಾಟಿ ಕೋಳಿ ಮೊಟ್ಟೆ ಸಹ ದೊರೆಯುತ್ತದೆ. ಇದರ ಸದುಪಯೋಗ ಪಡೆದು ಕೊಳ್ಳಬೇಕಾಗಿ ಎಗ್ ಪ್ಯಾಲೇಸ್ ಮಾಲೀಕರು ಆಯೋಜಕರು ತಿಳಿಸಿದ್ದಾರೆ.
ಉದ್ಘಾಟನೆ ಗೊಂಡ ನಂತರ ಗ್ರಾಹಕರು ಆಗಮಿಸಿ ಬ್ರೆಡ್ ಆಮ್ಲೆಟ್ರು ರುಚಿ ನೋಡಿ ವಾ ಅಂತಾ ಸವಿದು ಆನಂದಿಸಿದರು.ಮೊದಲ ದಿನವೇ ಗ್ರಾಹಕರ ರೆಸ್ಪಾನ್ಸ್ ಸೂಪರ್ ಆಗಿತ್ತು.ಎಗ್ ಪ್ಯಾಲೇಸ್ Menu: Item's ಮತ್ತು ದರ ನೋಡಿ....

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.