ನಿವೃತ್ತ ಪಿಎಸ್ಐ ಸೋಮಸುಂದ್ರಪ್ಪ ನಿಧನ :ಸಂತಾಪ

ಶಿವಮೊಗ್ಗ: ದಿ:10-10-1972ರಲ್ಲಿ ಪೊಲೀಸ್ ಇಲಾಖೆಗೆ ಸೇರಿ ದಿ: 30-04-2011 ರಂದು ನಿವ್ರತ್ತಿ ಹೊಂದಿ ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದ ಶ್ರೀ ಸೋಮಸುಂದ್ರಪ್ಪ .ಕೆ PSI (Rtd) ರವರು ವಯೋವ್ರದ್ದ ಕಾಯಿಲೆಯಿಂದ ,ಅಬ್ಬಲಗೆರೆ,
ರತ್ನಗಿರಿ ನಗರದ ಸ್ವಂತ ಮನೆಯಲ್ಲಿ  ದಿ-೨೭-೦೬-೨೦೨೪ 27-09-2024 ರಂದು ಮೃತಪಟ್ಟಿರುತ್ತಾರೆ.

 ಮೃತರ ಆತ್ಮಕ್ಕೆ ಚಿರ ಶಾಂತಿ ಸಿಗಲೆಂದು  ಶಿವಮೊಗ್ಗ ಜಿಲ್ಲಾ ನಿವ್ರತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅದ್ಯಕ್ಷರು ಮತ್ತು ಕಾರ್ಯದರ್ಶಿ ಪಧಾದಿಕಾರಿಗಳು  ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ತೀವ್ರ ಸಂತಾಪ ಸೂಚಿಸಿದ್ದಾರೆ.
ಮೃತ ಕುಟುಂಬದ ವರಿಗೆ ಪೊಲೀಸ್ ಇಲಾಖೆಯಿಂದ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಕೊಡಿಸಿಕೊಡುವುದಾಗಿ ಸಾಂತ್ವನ ಹೇಳಿದ್ದಾರೆ.

ಮ್ರತರು ಮಕ್ಕಳಾದ ಸಂತೋಷ ಕೆ,HC ಹೊಸ್ಮ
ನೆ ಠಾಣೆ,ಮಗಳು ಶ್ರೀಮತಿ ಆಷಾ,ಅಳಿಯ ಪರಮೇಶ್ವರಪ್ಪ ಮತ್ತು ಮೊಮ್ಮೊಕ್ಕಳು ಮತ್ತು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ.
ಅವರೆಲ್ಲರಿಗೂ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾಥಿ೯ಸುತ್ತೇವೆ.

ಇಂದು 11 ಘಂಟೆಗೆ ಮಂಡ್ಲಿಯ ಲಿಂಗಾಯತ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.