ಡಾ.ಕುಮಾರಸ್ವಾಮಿ ಕೆ.ಹೆಚ್.ನಿರ್ದೇಶಕರಾಗಿ ಆಯ್ಕೆ: ಅಭಿನಂದನೆ

 
ಶಿವಮೊಗ್ಗ: ಶಿವಮೊಗ್ಗ ದುರ್ಗಿಗುಡಿಯಲ್ಲಿರುವ ಶಿವಮೊಗ್ಗ ಜಿಲ್ಲಾ ಅನುದಾನಿತ ನೌಕರರ ಸಂಸ್ಥೆಗಳ ನೌಕರರ ಸಂಘದ ನಿರ್ದೇಶಕರ ಚುನಾವಣೆ ದಿನಾಂಕ:28-01-2024 ರಂದು ಭಾನುವಾರ ನಡೆದಿದ್ದು,  ಡಾ.ಕುಮಾರಸ್ವಾಮಿ ಕೆ.ಹೆಚ್. ರವರು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

 ಸರಳ,ಸಜ್ಜನ  ಡಾ.ಕುಮಾರಸ್ವಾಮಿ ಕೆ.ಹೆಚ್. ನಿರ್ದೇಶಕ ರಾಗಿ ಆಯ್ಕೆಯಾಗಿದ್ದಾರೆ. ಡಾ.ಕುಮಾರಸ್ವಾಮಿರವರ ತಂಡದ ಅಭ್ಯರ್ಥಿಗಳು ಎಲ್ಲರೂ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ನಿರ್ದೇಶಕ ರಾಗಿ ಆಯ್ಕೆ ಯಾಗಿದ್ದಾರೆ.
ಗೆಲುವು ಸಾಧಿಸಿದ ನಿರ್ದೇಶಕ ಎಲ್ಲರಿಗೂ ಅವರ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
 
 *ಗೆಲುವು ಸಾಧಿಸಿದ ನಿರ್ದೇಶಕರು  
ಪಡೆದ ಮತಗಳು:* 
ಡಾ.ಕುಮಾರಸ್ವಾಮಿ-189,ಆನಂದ-179,ರಘು-160,ಯಶವಂತಕುಮಾರ್-149,ಯೋಗೇಶ್-148,ಹಾಲಸ್ವಾಮಿ-139,ಇಮ್ತಿಯಾಜ್-138

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.