ಶಿವಮೊಗ್ಗ ನಗರದ ಪರಿಸ್ಥಿತಿ ಶಾಂತವಾಗಿದೆ, ದಗ ದಗ, ಕೋತ ಕೋತ ನಡೆಯುತ್ತಿಲ್ಲ: ಎಸ್.ಪಿ. ಮಾಧ್ಯಮಗಳಿಗೆ ಮಾಹಿತಿ


ಶಿವಮೊಗ್ಗದ ಹೊರವಲಯದಲ್ಲಿ ರಾಗಿ ಗುಡ್ಡದ ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಒಟ್ಟು 24 ಪ್ರಕರಣಗಳನ್ನು ದಾಖಲಿಸಿ 60 ಜನರನ್ನು ಬಂಧಿಸಲಾಗಿದೆ.. 

ಒಂದು 4 ಚಕ್ರ, ಒಂದು 3 ಚಕ್ರ ಮತ್ತು 2 ದ್ವಿಚಕ್ರ ವಾಹನಗಳು ಜಖಂ.. 7 ಮನೆಗಳ ಗಾಜು ಒಡೆದು.. ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಅರ್ಧ ಗಂಟೆಯಲ್ಲಿ ರಾಗಿ ಗುಡ್ಡ.. ಶಿವಮೊಗ್ಗ ನಗರದಲ್ಲಿ ಯಾವುದೇ ಪರಿಣಾಮ ಬೀರಿಲ್ಲ.. ಪರಿಸ್ಥಿತಿ ಶಾಂತವಾಗಿದೆ.

ಶಿವಮೊಗ್ಗದಲ್ಲಿ ಯಾವುದೇ ದಗ ದಗ, ಕೋತ ಕೋತ ನಡೆಯುತ್ತಿಲ್ಲ.. ಅನವಶ್ಯಕ ಗಾಬರಿ ಮೂಡಿಸುವ ಅಥವಾ ಸಾರ್ವಜನಿಕರ ಮನಸ್ಸನ್ನು ಕೆಡಿಸುವ ಅಗತ್ಯವಿಲ್ಲ ಎಂದು ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.