ಶಿವಮೊಗ್ಗದಲ್ಲಿ ಆರ್. ಎಸ್ .ಎಸ್ ಪಥ ಸಂಚಲನ

ಶಿವಮೊಗ್ಗ:ದುರ್ಗಾಷ್ಟಮಿ ಅಂಗವಾಗಿ ಆರ್. ಎಸ್. ಎಸ್  ಇಂದು ಶಿವಮೊಗ್ಗದಲ್ಲಿ  ಪಥಸಂಚಲನ ನಡೆಸಿದೆ. 
ಆರ್ ಎಸ್ ಎಸ್ ಪಥ ಸಂಚಲನವು ಕೋಟೆ ಆಂಜನೇಯ ದೇವಸ್ಥಾನದಿಂದ ಎಸ್ಪಿಎಮ್ ರಸ್ತೆ . ಸಿದ್ದಯ್ಯ ರಸ್ತೆ. ಎಂ ಕೆ ಕೆ ರಸ್ತೆ. ಎಎ ಸರ್ಕಲ್. ಶಿವಪ್ಪ ನಾಯಕ ಸರ್ಕಲ್ ಮತ್ತೆ ಕೋಟೆ ರಸ್ತೆಯಲ್ಲಿ ನಡೆದಿದೆ.ಈ ಪಂಥ ಸಂಚಲನ ದಲ್ಲಿ ಸಂಸದ ಬಿ ವೈ ರಾಘವೇಂದ್ರ ಶಾಸಕ ಚನ್ನಬಸಪ್ಪ. ವಿಭಾಗ ಕಾರ್ಯವಾಹ ಗಿರೀಶ್ ಕಾರಂತ್. ಜಿಲ್ಲಾ ಕಾರ್ಯವಾಹ ಚೇತನ್ ಕುಮಾರ್. ಸಚ್ಚಿದಾನಂದ ಮತ್ತಿತರರು ಭಾಗಿಯಾಗಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.