ನಿವೃತ್ತ ಎಎಸ್ಐ ರಂಗನಾಥ್ ನಿಧನ - ಸಂತಾಪ
ಳ ಸಂಘದ ಸದಸ್ಯರಾಗಿದ್ದ ಶ್ರೀ
ರಂಗನಾಥ್ ಎಸ್ ಪಿ ASI(Rtd)
ರವರು ಇತ್ತಿಚೆಗೆ ಹ್ರದಯ ಕಾಯಿಲೆಯಿಂ
ದ ನಿಧನವಾಗಿದ್ದಾರೆ.
ಮೃತರ ಸುದ್ದಿ ತಿಳಿದ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಪಧಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಮತ್ತು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.ಮೃತರ ಅಂತ್ಯಕ್ರಿಯೆ ಸಲುವಾಗಿ ಪೊಲೀಸ್ ಇಲಾಖೆ ಯಿಂದ ಒದಗಬಹುದಾದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಕೊಡಿಸಿಕೊಡುವುದಾಗಿ ತಿಳಿಸಿದ್ದಾರೆ.
ಮೃತರು ಶಿವಮೊಗ್ಗದ ಹಲವು ಪೊಲೀಸ್ ಠಾಣೆಗಳಲ್ಲಿ ಕರ್ತವ್ಯವನ್ನು ನಿರ್ವಹಿಸಿದ್ದರು. ಮೃತರು ನನ್ನ ಆತ್ಮೀಯ ಸ್ನೇಹಿತರು,ಮೃದು ಸ್ವಭಾವ ಒಳ್ಳೆಯ ವ್ಯಕ್ತಿತ್ವವನ್ನ ಹೊಂದಿದ್ದರು.
ಮ್ರತರು ಪತ್ನಿ ಗಾಯತ್ರಮ್ಮ
ಮಕ್ಕಳಾದ ರಂಜನ್ ಕ್ರಿಷ್ಣ
ಮತ್ತು ಶ್ರೀವಿದ್ಯಾ, ಬಂಧು,ಬಳಗ
ದವರನ್ನ ಬಿಟ್ಟು ಅಗಲಿದ್ದಾರೆ.
Leave a Comment