ನಿವೃತ್ತ ARSI ಶ್ರೀ ವೆಂಕಟೇಶ್.ಎನ್ ನಿಧನ- ಸಂತಾಪ
ಶಿವಮೊಗ್ಗ: ದಿನಾಂಕ :31-05-2018ರಂದು ನಿವ್ರತ್ತಿ ಹೊಂದಿ ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯ
ರಾಗಿದ್ದ ಶ್ರೀ ವೆಂಕಟೇಶ್.ಎನ್.
ARSI (Rtd) ರವರು ಹೃದಯ ಮತ್ತು ಮೂತ್ರಪಿಂಡ ಕಾಯಿಲೆಯಿಂದ NH ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಂಗಳವಾರ
ಸಂಜೆ 4-30 ಘಂಟೆಗೆ ನಿಧನವಾಗಿದ್ದಾರೆ.
ಮೃತರು DAR ನಲ್ಲಿ ARSI ಆಗಿ ಕರ್ತವ್ಯವನ್ನು ನಿರ್ವಹಿಸಿದ್ದರು. ಮೃತರ ಸುದ್ದಿ ತಿಳಿದ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಪಧಾಧಿಕಾರಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಮತ್ತು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.ಮೃತರ ಅಂತ್ಯಕ್ರಿಯೆ ಸಲುವಾಗಿ ಪೊಲೀಸ್ ಇಲಾಖೆ ಯಿಂದ ಒದಗಬಹುದಾದ ಎಲ್ಲಾ ಸೌಲಭ್ಯಗಳನ್ನು ಕೂಡಲೇ ಕೊಡಿಸಿಕೊಡುವುದಾಗಿ ತಿಳಿಸಿದ್ದಾರೆ.
ಮ್ರತರು ಪತ್ನಿ ರೇಖಾ.ಆರ್.
ಮತ್ತು ಪುತ್ರ ಪ್ರದೀಪ್ ಕುಮಾರ
ಮತ್ತು ಅಪಾರ ಬಂಧು ಬಳಗವ
ನ್ನ ಬಿಟ್ಟು ಆಗಲಿದ್ದಾರೆ.
Leave a Comment