ಶಿವಮೊಗ್ಗದ ನೂತನ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮಧುಬಂಗಾರಪ್ಪ ನೇಮಕ: ಸರ್ಕಾರದಿಂದ ಪಟ್ಟಿ ಬಿಡುಗಡೆ

*ರಾಜ್ಯ ಸರ್ಕಾರದ ನೂತನ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿ.
*1)ಬೆಂಗಳೂರು ನಗರ=  ಕೆಜೆ ಜಾರ್ಜ್*
*2)ಬೆಂಗಳೂರು ಗ್ರಾಮಾಂತರ= ರಾಮಲಿಂಗಾ ರೆಡ್ಡಿ*
*3)ಕೋಲಾರ =ಕೆ ಎಚ್ ಮುನಿಯಪ್ಪ*
*4)ಚಿಕ್ಕಬಳ್ಳಾಪುರ= ಡಾ ಎಮ್ ಸಿ ಸುಧಾಕರ*
*5)ರಾಮನಗರ= ಡಿ ಕೆ ಶಿವಕುಮಾರ*
*6)ಮಂಡ್ಯ= ಚೆಲುವರಾಯ ಸ್ವಾಮಿ*
7)ಮೈಸೂರು= ಡಾ.ಎಚ್ ಸಿ ಮಹದೇವಪ್ಪ*
*8)ಚಾಮರಾಜನಗರ= ದಿನೇಶ್ ಗುಂಡೂರಾವ್*
*9)ಕೊಡಗು= ವೆಂಕಟೇಶ್*
*10)ದಕ್ಷಿಣಕನ್ನಡ= ಕೃಷ್ಣ ಬೈರೇಗೌಡ*
*11)ಉಡುಪಿ= ಡಾ ಜಿ ಪರಮೇಶ್ವರ*
*12)ಉತ್ತರ ಕನ್ನಡ= ಮಂಕಾಲ್ ವೈದ್ಯ*
*13)ಧಾರವಾಡ= ಸಂತೋಷ್ ಲಾಡ್*
*14)ಬೆಳಗಾವಿ= ಸತೀಶ್ ಜಾರಕಿಹೊಳಿ*
*15)ಬೀದರ್= ರಹೀಮ್ ಖಾನ್*
*16)ಕಲಬುರ್ಗಿ= ಶರಣ ಪ್ರಕಾಶ್ ಪಾಟೀಲ್*
*17)ವಿಜಯಪುರ= ಎಮ್ ಬಿ ಪಾಟೀಲ್*
*18)ಬಳ್ಳಾರಿ= ನಾಗೇಂದ್ರ*
*19)ಗದಗ= ಎಚ್ ಕೆ ಪಾಟೀಲ್*
*20)ಹಾವೇರಿ= ಬಿ ಝಡ್ ಝಮೀರ್ ಅಹ್ಮದ್ ಖಾನ್*
*21)ಕೊಪ್ಪಳ= ಶಿವರಾಜ್ ತಂಗಡಗಿ*
*22)ಯಾದಗಿರಿ= ಶರಣಪ್ಪಬಸಪ್ಪ ದರ್ಶಣಾಪುರ*
*23)ಬಾಗಲಕೋಟೆ= ಶೀವನಾಂದ ಪಾಟೀಲ್*
*24)ವಿಜಯನಗರ= ಲಕ್ಷ್ಮೀ ಹೆಬ್ಬಲ್ಕರ್*
*25)ತುಮಕೂರು= ಕೆ ಎನ್ ರಾಜಣ್ಣ*
*26)ಚಿತ್ರದುರ್ಗ= ಡಿ ಸುಧಾಕರ*
*27)ಶಿವಮೊಗ್ಗ= ಮಧು ಬಂಗಾರಪ್ಪ*
*28)ಹಾಸನ= ಈಶ್ವರ್ ಖಂಡ್ರೆ*
*29)ಚಿಕ್ಕಮಗಳೂರು= ಪ್ರಿಯಾಂಕ್ ಖರ್ಗೆ*
*30)ದಾವಣಗೆರೆ= ಎಸ್ ಎಸ್ ಮಲ್ಲಿಕಾರ್ಜುನ*
*31)ರಾಯಚೂರು= ಎನ್ ಎಸ್  ಬೋಸ್ ರಾಜು*ಸೊರಬ ಶಾಸಕ ಮತ್ತು ನೂತನ ಸಚಿವ ಹಾಗೂ ಶಿವಮೊಗ್ಗ ಜಿಲ್ಲೆಯ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಇಂದು ಸಚಿವರಾದ ನಂತರ ಮೊದಲ ಬಾರಿಗೆ ಶಿವಮೊಗ್ಗ ಕ್ಕೆ ಬರಲಿದ್ದು,ಅವರನ್ನು ಸ್ವಾಗತಿಸಿ ಅವರನ್ನು ಬರಮಾಡಿಕೊಳ್ಳಲು ಜಿಲ್ಲಾ ಕಾಂಗ್ರೆಸ್ ವತಿಯಿಂದ ರ್ಯಾಲಿ ಮತ್ತು ಅಭಿನಂದನಾ ಸಮಾರಂಭವನ್ನು ಇಂದು ಹಮ್ಮಿಕೊಳ್ಳಲಾಗಿದೆ.
      *ಮಾನ್ಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವರಾದ ಸನ್ಮಾನ್ಯ, ಎಸ್,ಮಧು ಬಂಗಾರಪ್ಪನವರು* ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ  ಪ್ರಥಮ ಬಾರಿಗೆ ಶಿವಮೊಗ್ಗ ನಗರಕ್ಕೆ ಆಗಮಿಸುತ್ತಿದ್ದು, ಪಕ್ಷದ ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಅದ್ದೂರಿ ಸ್ವಾಗತಿಸಲಿದ್ದಾರೆ.
 * ಬೆಳಗ್ಗೆ 9:30 ಗಂಟೆಗೆ  ಮಲವಗೊಪ್ಪ ಬಸವೇಶ್ವರ ದೇವಸ್ಥಾನದ ಸರ್ಕಲ್ ನಲ್ಲಿ ಮಲಗೊಪ್ಪದ ಕಾರ್ಯಕರ್ತರು ಅಭಿಮಾನಿಗಳು ಸ್ವಾಗತಿಸಲಿದ್ದು, ಬಸವೇಶ್ವರ  ದೇವರಿಗೆ ಪೂಜೆ ಸಲ್ಲಿಸಲಿದ್ದಾರೆ.
* ಹರಿಗೆಯಲ್ಲಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ ಹಾಗೂ ಸನ್ಮಾನ ಸ್ವೀಕರಿಸಲಿದ್ದಾರೆ.
*ನಂತರ ಎಮ್ ಆರ್ ಎಸ್ ಸರ್ಕಲ್ ನಿಂದ ಕಾರ್ಯಕರ್ತರ ಹಾಗೂ ಅಭಿಮಾನಿಗಳು ಆಯೋಜಿಸಿರುವ ಬೃಹತ್ ಬೈಕ್ ರ್ಯಾಲಿ ಮುಖಾಂತರ ವಿದ್ಯಾನಗರದ ದೊಡ್ಡಮ್ಮ ದೇವಸ್ಥಾನಕೆ ಆಗಮಿಸಲಿದ್ದು ಅಲ್ಲಿಮುಖಂಡರು ಹಾಗೂ ಕಾರ್ಯಕರ್ತರು ಸ್ವಾಗತಿಸಲಿದ್ದು ದೇವರಿಗೆ ಪೂಜಿ ಸಲ್ಲಿಸಿ ಮಹಿಳೆಯರಿಗೆ ಭಾಗಣ ನೀಡಲಿದ್ದಾರೆ ನಂತರ ಬಿಎಚ್ ರಸ್ತೆ ಮುಖಾಂತರ ಅಮ್ಮಿರ್ ಅಹಮದ್ ಸರ್ಕಲ್ ಬಸ್ಟಾಂಡ್ ಅಶೋಕ ಸರ್ಕಲ್ ಪ್ರವಾಸಿ ಮಂದಿರ ಸರ್ಕಲ್ ಮುಖಾಂತರ  ಬೈಕ್ ರಾಲಿಯಲ್ಲಿ 11ಗಂಟೆಗೆ ಲಗನ್ ಕಲ್ಯಾಣ ಮಂದಿರದಲ್ಲಿ ಜಿಲ್ಲಾ ಕಾಂಗ್ರೆಸ್ ಆಯೋಜಿಸಿರುವ ಅಭಿನಂದನ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಜಿ.ಡಿ. ಮಂಜುನಾಥ್*ರಾಜ್ಯ ಸಂಯೋಜಕರು
 ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗ ಶಿವಮೊಗ್ಗ ಇವರು ತಿಳಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.