ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ಪೋಲೀಸರ ದಾಳಿ -ಪರಿಶೀಲನೆ

ಶಿವಮೊಗ್ಗ: ಈ ದಿನ ದಿನಾಂಕಃ 28-05-2023  ರಂದು *ಶ್ರೀ ಮಿಥುನ್ ಕುಮಾರ್ ಜಿ.ಕೆ ಐಪಿಎಸ್,*  ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಮತ್ತು  *ಶ್ರೀ ಅನಿಲ್ ಕುಮಾರ್ ಭೂಮರಡ್ಡಿ* ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರ ಮಾರ್ಗದರ್ಶನದಲ್ಲಿ *ಶ್ರೀ ಬಾಲರಾಜ್, ಡಿವೈಎಸ್.ಪಿ,* ಶಿವಮೊಗ್ಗ –ಎ ಉಪವಿಭಾಗ ರವರ ನೇತೃತ್ವದಲ್ಲಿ, *ಕು. ಬಿಂದುಮಣಿ ಐಪಿಎಸ್ (ಪ್ರೊ),* ಶ್ರೀ ಶಿವಪ್ರಸಾದ್ ರಾವ್, ಪಿಐ ಕೋಟೆ ಠಾಣೆ, ಶ್ರೀ ಕುಮಾರ್, ಪಿಐ ಮಹಿಳಾ ಠಾಣೆ, ಶ್ರೀ ಮಂಜುನಾಥ್, ಪಿಐ ತುಂಗಾನಗರ ಠಾಣೆ, ಶ್ರೀ ವಸಂತ್ ಪಿಎಸ್ಐ, ಶ್ರೀ ತಳವಾರ್, ಪಿಎಸ್ಐ ದೊಡ್ಡಪೇಟೆ, ಶ್ರೀ ರಾಜು ರೆಡ್ಡಿ ಬೆನ್ನೂರು, ಪಿಎಸ್ಐ, ಶ್ರೀ ಕುಮಾರ್, ಪಿಎಸ್ಐ ತುಂಗಾನಗರ ಪೊಲೀಸ್ ಠಾಣೆ ಹಾಗೂ 30 ಜನ ಪೊಲೀಸ್ ಸಿಬ್ಬಂಧಿಗಳು, ಶಿವಮೊಗ್ಗ ಶ್ವಾನ ದಳ ಹಾಗೂ ASC ತಂಡವು *ಶಿವಮೊಗ್ಗ ಸೋಗಾನೆಯ ಕೇಂದ್ರ ಕಾರಾಗೃಹದ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿರುತ್ತಾರೆ.*

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.