ತಮಿಳು ಸಮಾಜದ ಪ್ರಮುಖರ ಬೆಂಬಲ ಬಿಜೆಪಿ ಪಕ್ಷದ ಅಭ್ಯರ್ಥಿಗೆ:ತಮಿಳು ಸಮಾಜದ ಮುಖಂಡರಾದ ಎನ್.ಮಂಜುನಾಥ್

ಶಿವಮೊಗ್ಗ:  ತಮಿಳು ಸಮಾಜದ ಪ್ರಮುಖರ ಬೆಂಬಲ ಬಿಜೆಪಿ ಪಕ್ಷದ ಅಭ್ಯರ್ಥಿ ಗೆ ಇದೆ. ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಅವರ ಗೆಲುವಿಗೆ ನಾವೆಲ್ಲ ಶ್ರಮಿಸುತ್ತೆವೆ ಎಂದು ತಮಿಳು ಸಮಾಜದ ಮುಖಂಡರಾದ ಎನ್.ಮಂಜುನಾಥ್ ಹೇಳಿದರು.

ಇಂದು ಬೆಳಿಗ್ಗೆ ನಗರದ ಮಥುರಾಪ್ಯಾರಾಡೈಸ್ ಸಭಾಂಗಣದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.

  ಮಾಜಿ ಮುಖ್ಯಮಂತ್ರಿ  ಯಡಿಯೂರಪ್ಪ ಮತ್ತು ಕೆ.ಎಸ್. ಈಶ್ವರಪ್ಪ ರವರು ತಮಿಳು ಸಮಾಜಕ್ಕೆ ಹಲವು ಕೊಡುಗೆ ನೀಡಿದ್ದಾರೆ.

ತಮಿಳು ಸಮಾಜದ ಎಲ್ಲಾ ಮುಖಂಡರು ಮತ್ತು ಸಮಾಜಬಾಂದವರು ಬಿಜೆಪಿ ಪಕ್ಷದ ಜೊತೆಗೆ ಇದ್ದಾರೆ. ಬಿಜೆಪಿ ಪಕ್ಷದ ಅಭ್ಯರ್ಥಿ ಗೆ ತಮಿಳು ಸಮಾಜಬಾಂದವರು ಮತ ಹಾಕುವುದರ ಮೂಲಕ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಬೆಂಬಲಿಸಬೇಕು ಎಂದರು.

ಪತ್ರಿಕಾಗೋಷ್ಠಿ ಯಲ್ಲಿ   ಎಸ್.ಮಂಜುನಾಥ್,ಪನ್ನಿರ್ ಸೆಲ್ವಂ,ಮತ್ತಿತರರು ಹಾಜರಿದ್ದರು.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.