ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿಯಿಂದ ಕೆ.ಎಸ್.ಈಶ್ವರಪ್ಪ ರವರಿಗೆ ಟಿಕೇಟ್ ಪಕ್ಕ......ಬೇರೆಲ್ಲ ಸುಳ್ಳು ಸುದ್ದಿ...

ಶಿವಮೊಗ್ಗ:ವ್ಯಾಟ್ಸಪ್ ನಲ್ಲಿ ವಿಧಾನಸಭಾ ಚುನಾವಣಾ ಬಿಜೆಪಿ ಅಭ್ಯರ್ಥಿಗಳು ಎಂದು ಇತ್ತೀಚೆಗೆ ಫೇಕ್ ಲಿಸ್ಟ್ ವೈರಲ್ ಆಗಿದೆ.  ಫೇಕ್ ಲೀಸ್ಟ್/ ಸುದ್ದಿಗಳ ದರ್ಬಾರ್ ಶುರುವಾಗಿದೆ. 

ನಮ್ಮ ಹಲೋ ಶಿವಮೊಗ್ಗ ದಿನಪತ್ರಿಕೆ  ಬಿಜೆಪಿ ಮುಖಂಡರು ಮತ್ತು ಪ್ರಮುಖರನ್ನ ಮೊಬೈಲ್ ಮೂಲಕ ಸಂಪರ್ಕಿಸಿದಾಗ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಯಾದ ಲಿಸ್ಟ್ ಏನಿದೆ ಅದು ಫೇಕ್ ಲಿಸ್ಟ್ ಎಂದು ತಿಳಿದುಬಂದಿದೆ. ಬಿಜೆಪಿ ಪಕ್ಷದ ವತಿಯಿಂದ ಯಾವುದೇ ಪಟ್ಟಿಯನ್ನು ಇದುವರೆಗೆ ರಿಲೀಸ್ ಮಾಡಿಲ್ಲ ವೆಂದು ತಿಳಿದು ಬಂದಿದೆ.ಮೇಲಿನದು ವ್ಯಾಟ್ಸಪ್ ನಲ್ಲಿ ರಿಲೀಸ್ ಆದ ಲಿಸ್ಟ್ ಫೇಕ್ ಆಗಿದೆ.

ಶಿವಮೊಗ್ಗ ಕ್ಷೇತ್ರದಲ್ಲಿ ಕೆ.ಇ. ಕಾಂತೇಶ್ ಗೆ  ಟಿಕೇಟ್ ಎಂದು ವ್ಯಾಟ್ಸಪ್ ನಲ್ಲಿ ಓಡಾಡುತ್ತಿರುವ ಸುದ್ದಿ ಸುಳ್ಳು. ಬಹುತೇಕ ಶಿವಮೊಗ್ಗ ಕ್ಷೇತ್ರ ದಿಂದ ಬಿಜೆಪಿ ಪಕ್ಷದ ವತಿಯಿಂದ ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಇವರಿಗೆ ಟಿಕೇಟ್ ಸಿಗುವುದು ಖಚಿತವಾಗಿದೆ.

ಬಿಜೆಪಿಯ ಮೊದಲ ಪಟ್ಟಿ ಇದೇ ತಿಂಗಳ 8 ನೇ ತಾರೀಖು ಪ್ರಕಟವಾಗುವ ಸಾದ್ಯತೆ ಇದೆ ಎನ್ನಲಾಗಿದೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.