ದ್ವೀತಿಯ ಪಿ.ಯು.ನಲ್ಲಿ ಹರ್ಷವರ್ಧನ್ ಎಸ್ ಎ ನಾಯ್ಕ್ ಜಿಲ್ಲೆಗೆ ಪ್ರಥಮ( ಡಿಸ್ಟಿಂಕ್ಷನ್)

ಶಿವಮೊಗ್ಗ :ಜಿಲ್ಲಾ ಬಿ ಟಿವಿ ವರದಿಗಾರರಾದ ಎಸ್ ಅನಿಲ್ ಕುಮಾರ್ ನಾಯ್ಕ್( ಅನಿಲ್ ಶಿವಮೊಗ್ಗ) ಇವರ ಮಗನಾದ ಹರ್ಷವರ್ಧನ್ ಎಸ್ ಎ ನಾಯ್ಕ್ 
ಡಿವಿಎಸ್ ಕಾಂಪೋಸಿಟ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದು, ಇದೀಗ ಜಿಲ್ಲೆಗೆ ಪ್ರಥಮ( ಡಿಸ್ಟಿಂಕ್ಷನ್) ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.

 ಸರಿಸುಮಾರು 600 ಅಂಕಗಳಿಗೆ 551 ಅಂಕ ಪಡೆದು ಜಿಲ್ಲೆಗೆ ಪ್ರಥಮ( ಡಿಸ್ಟಿಂಕ್ಷನ್) ಸ್ಥಾನದಲ್ಲಿ ಉತ್ತೀರ್ಣರಾಗಿದ್ದಾರೆ.
 
ಹರ್ಷವರ್ಧನ್ ಎಸ್ ಎ ನಾಯ್ಕ್ ಸಾಧನೆಗೆ ಡಿವಿಎಸ್ ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಅಭಿನಂದನೆ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.