ಶ್ರೀ ಜಾನ್ ಡಿಸೋಜಾ ARSI (Rtd) ನಿಧನ- ಸಂತಾಪ

ಶಿವಮೊಗ್ಗ:  ದಿನಾಂಕ-:18-05-1976 ರಂದು ಪೊಲೀಸ್ ಇಲಾಖೆಗೆ ಸೇರಿ, ದಿನಾಂಕ:31-08-2019 ರಂದು ನಿವ್ರತ್ತಿ ಹೊಂದಿ ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ
ಸದಸರಾಗಿದ್ದ,ಶ್ರೀ ಜಾನ್
ಡಿಸೋಜಾ ARSI (Rtd)
ರವರು ದೀಘ೯ ಕಾಲದ
ಅನಾರೋಗ್ಯದ ಕಾರಣದಿಂದಾಗಿ ಇಂದು
ನಿಧನರಾದರು.

ಮ್ರತರ ಆತ್ಮಕ್ಕೆ ಶಾಂತಿ ಸಿಗಲೆಂದು ಮತ್ತು ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲೆಂದು  ಶಿವಮೊಗ್ಗ ಜಿಲ್ಲಾ ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅದ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಪಧಾದಿಕಾರಿಗಳು ಪ್ರಾಥಿ೯ಸಿ,ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇಂದು ಸಂಜೆ 4 ಘಂಟೆಯ ವರೆಗೆ
ಮ್ರತ ದೇಹವನ್ನು ಅಶೋಕನಗರದ ಸ್ವಗ್ರಹದಲ್ಲಿ ಇಟ್ಟಿರುವುದಾಗಿ ತಿಳಿದುಬಂದಿದೆ.

ಮ್ರತರು ಪತ್ನಿ ಫ್ಲೋರಿನಾ ಫೆರ್ನಾಂಡಿಸ್,
ಪುತ್ರ ಸಿಮ್ಸನ್ ಡಿ'ಸೋಜಾ,
ಪುತ್ರಿ ಸ್ಮೀತಾ ಡಿ'ಸೋಜಾ ಮತ್ತು
ಬಂಧು ಮಿತ್ರರನ್ನು  ಬಿಟ್ಟು ಅಗಲಿದ್ದಾರೆ.

ಕಾಮೆಂಟ್‌ಗಳಿಲ್ಲ

Blogger ನಿಂದ ಸಾಮರ್ಥ್ಯಹೊಂದಿದೆ.