ಶಿವಮೊಗ್ಗದಲ್ಲಿ ಒಬ್ಬರಿಗೆ ಕೊರಾನಾ ಪಾಸಿಟಿವ್: ಜಿಲ್ಲಾಡಳಿತದಿಂದ ಕೊರಾನಾ ವರದಿ ಬಿಡುಗಡೆ
ಶಿವಮೊಗ್ಗ; ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಾರ್ಯಾಲಯ ಇಂದು ಕೊರಾನ ವರಧಿ ಬಿಡುಗಡೆ ಮಾಡಿದ್ದು, ಇಂದು 34 ಜನರ ಸ್ಯಾಂಪಲ್ ಪಡೆದು ಟೆಸ್ಟ್ ಮಾಡಿದಾಗ ಅದರಲ್ಲಿ ಒಬ್ಬರಿಗೆ ಕೊರಾನ ಪಾಸಿಟಿವ್ ಬಂದಿರುವುದಾಗಿ ವರದಿಯಲ್ಲಿ ನಮೂದು ಆಗಿದೆ. ಅದರಲ್ಲಿ ಇಬ್ಬರೂ ಹೋಮ್ ಐಸೋಲೇಷನ್ ನಲ್ಲಿ ಇರುವುದಾಗಿ ನಮೂದಾಗಿದೆ.
ಒಟ್ಟಿನಲ್ಲಿ ಶಿವಮೊಗ್ಗದಲ್ಲಿನ ನಾಗರೀಕರು ಜನನಿಬಿಡ ಸ್ಥಳದಲ್ಲಿ ಇರುವಾಗ ಮಾಸ್ಕ್ ಧರಿಸುವುದು ಒಳ್ಳೆಯದು. ಆರೋಗ್ಯದ ಕಡೆ ಹೆಚ್ಚು ಗಮನ ನೀಡುವುದು ಒಳ್ಳೆಯದು. ಕೊರಾನ ಬಗ್ಗೆ ಭಯಬೇಡ ಎಚ್ಚರವಿರಲಿ ನಿರ್ಲಕ್ಷ್ಯ ಬೇಡ.
Leave a Comment