ಹಿರಿಯ ಖ್ಯಾತ ಕ್ರಿಮಿನಲ್ ವಕೀಲ ಜಿ. ಮಧು ನಿಧನ
ವಮೊಗ್ಗ: ಹಿರಿಯ ಕ್ರಿಮಿನಲ್ ವಕೀಲ ಜಿ. ಮಧು ನಿಧನರಾಗಿದ್ದಾರೆ. ಹಲವಾರು ಕಿರಿಯ ವಕೀಲರಿಗೆ ಗುರುಗಳು ಆಗಿದ್ದ ಶಿವಮೊಗ್ಗ ಜಿಲ್ಲೆಯ ಹೆಸರಾಂತ ವಕೀಲರಾಗಿದ್ದ ಸರಳ, ಸಜ್ಜನರಾಗಿದ್ದರು.
ಶಿವಮೊಗ್ಗ ವಕೀಲರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಮಧ್ಯಾಹ್ನ 12 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಶಿವಮೊಗ್ಗ ದಲ್ಲಿ ರೋಟರಿ ಚಿತಾಗಾರದಲ್ಲಿ ಅತ್ಯಕ್ರಿಯೆ ನೇರವೇರಿಸಲಾಯಿತು.

Leave a Comment