ಶಿವಮೊಗ್ಗ; ಮತ್ತೋಡು ಗ್ರಾಮದಲ್ಲಿ ಜಲ ಜೀವನ್ ಮಷೀನ್ ಯೋಜನೆ ಅಡಿಯಲ್ಲಿ 50,000 ಲೀಟರ್ ನ ನೀರಿನ ಟ್ಯಾಂಕ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಊರಿನ ಗ್ರಾಮಸ್ಥರು ಮತ್ತು ಪಿಡಿಒ ಪರಮೇಶ್ವರ್ ಮತ್ತು ಸದಸ್ಯರು ಕೆ ಹರ್ಷ ಭೋವಿ ರಂಜಿತಾ ಪ್ರವೀಣ್ ಭಾಗ್ಯ ಓಸಟ್ಟಿ ಮತ್ತು ಗ್ರಾಮಸ್ಥರು ಈಶ್ವರಪ್ಪ ಶಾಂತಿವೀರಪ್ಪ ವಿರೂಪಾಕ್ಷಪ್ಪ ಮತ್ತು ಮಹಿಳಾ ಸಂಘದವರು ಇದ್ದರು.
Leave a Comment