ಶಿವಮೊಗ್ಗ:ಕೊಮ್ಮನಾಳ್ ಗ್ರಾಮದ ತಾಂಡಾದಲ್ಲಿ ಭಾರಿಮಳೆಗೆ ಮನೆಗಳು ಸಂಪೂರ್ಣ ನೆಲಕ್ಕೆ ಉರುಳಿವೆ.
ಇಂದು ಬೆಳಿಗ್ಗೆ ಮಾಜಿ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ್ ರವರು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರು ಅಧಿಕಾರಿಗಳು ಮತ್ತು ಗ್ರಾಮಸ್ಥರೊಂದಿಗೆ ಪರಿಸೀಲಿಸಿ,ಕುಟುಂಬಕ್ಕೆ ಸಾಂತ್ವನ ಹೇಳಿ, ಹೆಚ್ಚಿನ ಪರಿಹಾರ ನೀಡವಂತೆ ಅಧಿಕಾರಿಗಳಿಗೆ ಸೂಚಿಸಿದರು
Leave a Comment